ಮತ್ತೊಂದು ಬಿಗ್ ಅಪ್ಡೇಟ್.! LPG ಸಿಲಿಂಡರ್ ಸಬ್ಸಿಡಿ ಹಣ ಪಡೆಯಲು ಜೂನ್ 1 ರೊಳಗೆ ಈ ಕೆಲಸ ಕಡ್ಡಾಯ!

ನಿಮ್ಗೆ ಎಲ್ ಪಿಜಿ ಸಬ್ಸಿಡಿ ಬರುತ್ತಿದ್ದೀಯಾ ಎಂಬ ಪ್ರಶ್ನೆ ಇತ್ತೀಚೆಗೆ ಕಾಮನ್ ಆಗಿ ಬಿಟ್ಟಿದೆ. ಅಕ್ಕಪಕ್ಕದ ಮನೆಯವರು, ಸ್ನೇಹಿತರು, ಸಂಬಂಧಿಗಳು ಹೀಗೆ ಪರಿಚಯಸ್ಥರು ಒಮ್ಮೆಯಾದ್ರೂ ಎಲ್ ಪಿಜಿ ಸಿಲಿಂಡರ್ ಸಬ್ಸಿಡಿ ಬಗ್ಗೆ ನಿಮ್ಮ ಹತ್ರ ವಿಚಾರಿಸಿರುತ್ತಾರೆ. ನಿಮ್ಮ ಖಾತೆಗೂ ಎಲ್ ಪಿಜಿ ಸಬ್ಸಿಡಿ ಹಣ ಬಾರದೇ ನೀವು ಕೂಡ ಬೇರೆಯವರ ಬಳಿ ಈ ಬಗ್ಗೆ ವಿಚಾರಿಸಿರಬಹುದು. ಎಲ್ ಪಿಜಿ ಸಿಲಿಂಡರ್ ಮೇಲಿನ ಸಬ್ಸಿಡಿ ಫಲಾನುಭವಿಯಾಗಲು ಒಂದಿಷ್ಟು ಅರ್ಹತೆಗಳಿದ್ರೂ ಬಹುತೇಕರು ಈ ಯೋಜನೆ ಪ್ರಯೋಜನವಂತೂ ಪಡೆಯುತ್ತಲೇ ಇದ್ದಾರೆ.  ಪ್ರಸ್ತುತ, … Continue reading ಮತ್ತೊಂದು ಬಿಗ್ ಅಪ್ಡೇಟ್.! LPG ಸಿಲಿಂಡರ್ ಸಬ್ಸಿಡಿ ಹಣ ಪಡೆಯಲು ಜೂನ್ 1 ರೊಳಗೆ ಈ ಕೆಲಸ ಕಡ್ಡಾಯ!