ನಿಮ್ಮ ಬೊಜ್ಜು ಕರಗಲು ಇದೊಂದು ತರಕಾರಿ ಸಾಕು!.. ಶೀಘ್ರದಲ್ಲೇ ರಿಸಲ್ಟ್!

ಕುಂಬಳಕಾಯಿಯಿಂದ ಕುಂಬಳಕಾಯಿ ಪಲ್ಯ, ಕುಂಬಳಕಾಯಿ ಗೊಜ್ಜು, ಕುಂಬಳಕಾಯಿ ಸಾಂಬಾರ್, ಕುಂಬಳಕಾಯಿ ಹಲ್ವಾ, ಕುಂಬಳಕಾಯಿ ಹೀಗೆ ನಾನಾ ರೀತಿಯ ವಿಧ-ವಿಧವಾದ ಭಕ್ಷ್ಯಗಳನ್ನು ತಯಾರಿಸುತ್ತಾರೆ. ತಿನ್ನಲು ಸಿಹಿಕರವಾಗಿರುವ ಈ ತರಕಾರಿ ಹಲವು ಗುಣಗಳನ್ನು ಹೊಂದಿದೆ. Karnataka weather: ಕರ್ನಾಟಕದ ಈ ಜಿಲ್ಲೆಗಳಲ್ಲಿ ಇಂದಿನಿಂದ ಮಳೆ ಅಲರ್ಟ್..! ಆದರೆ ಈ ಕುಂಬಳಕಾಯಿಯನ್ನು ಕೆಲವು ಮಂದಿ ಮಾತ್ರ ತಿನ್ನುತ್ತಾರೆ. ಇನ್ನೂ ಕೆಲವರು ಕುಂಬಳಕಾಯಿಯನ್ನು ಕಂಡರೆ ಮುಖ ಮುರಿಯುತ್ತಾರೆ. ಆದರೆ ಕುಂಬಳಕಾಯಿ ತಿನ್ನುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು ಯಾವುದು ಎಂದು ತಿಳಿದರೆ ಪ್ರತಿದಿನ ಕುಂಬಳಕಾಯಿಯನ್ನು … Continue reading ನಿಮ್ಮ ಬೊಜ್ಜು ಕರಗಲು ಇದೊಂದು ತರಕಾರಿ ಸಾಕು!.. ಶೀಘ್ರದಲ್ಲೇ ರಿಸಲ್ಟ್!