ಈ ಸಿಹಿಯಾದ ಹಣ್ಣು ತಿಂದ್ರೆ ಸಕ್ಕರೆ ಕಾಯಿಲೆಗೆ ಒಳ್ಳೆಯದಂತೆ: ಮಧುಮೇಹಗಳೇ ತಪ್ಪದೇ ಓದಿ!

ಅಂಜೂರ ಹಣ್ಣು ರುಚಿಯಲ್ಲಿ ತುಂಬಾನೇ ಸಿಹಿ, ಆದರೂ ಇದನ್ನು ಮಧುಮೇಹಿಗಳು ಸೇವಿಸಬೇಕು. ಏಕೆಂದರೆ ಮಧುಮೇಹವನ್ನು ತಡೆಗಟ್ಟುವಲ್ಲಿ ಈ ಅಂಜೂರ ಪ್ರಮುಖ ಪಾತ್ರ ವಹಿಸುತ್ತದೆ. ಮತ್ತೆ ಒಂದಾಗಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ಚಂದನ್, ನಿವೇದಿತಾ ಗೌಡ ಅಂಜೂರವು ಆಹಾರವನ್ನು ನಿಯಂತ್ರಿಸುತ್ತದೆ ಮತ್ತು ಚೈತನ್ಯವನ್ನು ನೀಡುತ್ತದೆ. ಬೆವರಿನ ಮೂಲಕ ಪಿತ್ತರಸವನ್ನು ಹೊರಹಾಕುತ್ತದೆ ಮತ್ತು ಯಕೃತ್ತು ಮತ್ತು ಶ್ವಾಸಕೋಶದಲ್ಲಿನ ಅಡೆತಡೆಗಳನ್ನು ತೆಗೆದುಹಾಕುತ್ತದೆ. ಅಂಜೂರದ ಹಣ್ಣುಗಳನ್ನು ತಿನ್ನುವುದರಿಂದ ಬಾಯಿಯ ದುರ್ವಾಸನೆ ಹೋಗಲಾಡಿಸುತ್ತದೆ ಮತ್ತು ಕೂದಲು ಉದ್ದವಾಗಿ ಬೆಳೆಯುತ್ತದೆ. ಪ್ರತಿದಿನ 2 ಅಂಜೂರದ … Continue reading ಈ ಸಿಹಿಯಾದ ಹಣ್ಣು ತಿಂದ್ರೆ ಸಕ್ಕರೆ ಕಾಯಿಲೆಗೆ ಒಳ್ಳೆಯದಂತೆ: ಮಧುಮೇಹಗಳೇ ತಪ್ಪದೇ ಓದಿ!