IPL 2025: RCB ತಂಡದಿಂದ ಈ ಸ್ಟಾರ್ ಪ್ಲೇಯರ್ ಔಟ್: ಖರೀದಿಸಲು ಮುಂದಾಗಿದೆ ಮೂರು ತಂಡಗಳು!

17 ವರ್ಷದಿಂದ ಟ್ರೋಫಿಗಾಗಿ ಹೋರಾಡುತ್ತ ಬಂದಿರೋ ಆರ್​ಸಿಬಿ ತಂಡದಲ್ಲಿ ಈ ಬಾರಿ ಹಲವು ಬದಲಾವಣೆ ಸಾಧ್ಯತೆ ಇದೆ. 2025ರ ಐಪಿಎಲ್​​​​ಗಿಂತ ಮುಂಚಿತವಾಗಿ ಒಂದು ಮೆಗಾ ಹರಾಜು ನಡೆಸಲು ನಿರ್ಧರಿಸಲಾಗಿದೆ ಎನ್ನಲಾಗುತ್ತಿದೆ. ಆದರೆ ಈ ಹರಾಜಿನಲ್ಲಿ ಸ್ಟಾರ್​ ಆಟಗಾರ ಗ್ಲೆನ್​ ಮ್ಯಾಕ್ಸ್​ವೆಲ್​ ತಂಡದಿಂದ ಹೊರಹೋಗಲಿದ್ದಾರಾ ಎಂಬ ಪ್ರಶ್ನೆ ಎಲ್ಲರನ್ನು ಕಾಡತೊಡಗಿದೆ. Kalaburgi: ಹೊಲದಲ್ಲಿ ಕೋತಿ ಆಟ: ಮೊಬೈಲಲ್ಲಿ ರೆಕಾರ್ಡ್, ಎಲ್ಲೆಡೆ ವೈರಲ್! ಆರ್​ಸಿಬಿ ಬಹುಸಂಖ್ಯಾ ಅಭಿಮಾನಿಗಳನ್ನು ಹೊಂದಿರುವ ತಂಡ. 17 ವರ್ಷದಿಂದ ಟ್ರೋಫಿಗಾಗಿ ಹೋರಾಡುತ್ತಲೇ ಬಂದಿದೆ. ಈ ಬಾರಿಯೂ … Continue reading IPL 2025: RCB ತಂಡದಿಂದ ಈ ಸ್ಟಾರ್ ಪ್ಲೇಯರ್ ಔಟ್: ಖರೀದಿಸಲು ಮುಂದಾಗಿದೆ ಮೂರು ತಂಡಗಳು!