ಬಿಗ್ ಶಾಕ್: ಟೀಮ್ ಇಂಡಿಯಾದಿಂದ ಈ ಸ್ಟಾರ್ ಆಟಗಾರ ಔಟ್!

ಟೀಮ್ ಇಂಡಿಯಾಗೆ ಆಘಾತ ಎದುರಾಗಿದ್ದು, ಪ್ರಮುಖ ಆಲ್​ರೌಂಡರ್ ಶಿವಂ ದುಬೆ ತಂಡದಿಂದ ಹೊರಗುಳಿದಿದ್ದಾರೆ. ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಶಿವಂ ದುಬೆ ಬಾಂಗ್ಲಾದೇಶ್ ವಿರುದ್ಧದ ಟಿ20 ಸರಣಿಯಿಂದ ಹಿಂದೆ ಸರಿದಿದ್ದಾರೆ. ಇದಕ್ಕೂ ಮುನ್ನ ಅವರು ಇರಾನಿ ಕಪ್​ ಪಂದ್ಯಕ್ಕೆ ಆಯ್ಕೆಯಾಗಿದ್ದರು. ಆದರೆ ಬೆನ್ನು ನೋವಿನ ಕಾರಣ ಅವರು ಶೇಷ ಭಾರತ ತಂಡದ ಪರ ಕಣಕ್ಕಿಳಿದಿರಲಿಲ್ಲ. Navratri 2024 4th Day: ನವರಾತ್ರಿ 4ನೇ ದಿನ ಕೂಷ್ಮಾಂಡ ದೇವಿ ಮುಹೂರ್ತ, ಪೂಜೆ ವಿಧಾನ, ಮಂತ್ರ ಹೀಗಿರಲಿ! ಇದೀಗ ಈ … Continue reading ಬಿಗ್ ಶಾಕ್: ಟೀಮ್ ಇಂಡಿಯಾದಿಂದ ಈ ಸ್ಟಾರ್ ಆಟಗಾರ ಔಟ್!