ಡ್ರೈ ಫ್ರೂಟ್ಸ್ ನಷ್ಟೇ ಶಕ್ತಿ ನೀಡುತ್ತದೆ ಈ ಬಡವರ ಬಾದಾಮಿ!

ಬಡವರ ಬಾದಾಮಿ ಶೇಂಗಾದಲ್ಲಿ ಅನೇಕ ಪೋಷಕಾಂಶಗಳಿವೆ. ಇದರಲ್ಲಿ ಹಲವು ವಿಟಮಿನ್‌ಗಳು ಮತ್ತು ಮಿನರಲ್‌ಗಳು ಇರುವುದರಿಂದ ಇದನ್ನು ಸೇವಿಸುವವರಿಗೆ ಗೋಡಂಬಿ, ಒಣದ್ರಾಕ್ಷಿ, ಬಾದಾಮಿಗಳಷ್ಟೇ ಶಕ್ತಿ ಸಿಗುತ್ತದೆ. ಶೇಂಗಾದಲ್ಲಿ ಹಲವಾರು ಅದ್ಭುತ ಆರೋಗ್ಯ ಪ್ರಯೋಜನಗಳಿವೆ. ಭಯೋತ್ಪಾದನೆ ನಿಲ್ಲಿಸಿದ್ರೆ ಪಾಕ್ ಜೊತೆ ಮಾತುಕತೆಗೆ ಸಿದ್ಧ: ರಾಜನಾಥ್‌ ಸಿಂಗ್‌! 1. ಪೋಷಕಾಂಶಗಳಲ್ಲಿ ಸಮೃದ್ಧ: ಶೇಂಗಾ ತಿನ್ನುವುದರಿಂದ ನಿಮ್ಮ ದೇಹವು ಕೇವಲ ಒಂದಲ್ಲ ಒಂದು ಪೋಷಕಾಂಶಗಳನ್ನು ಪಡೆಯುತ್ತದೆ. ಇದು ಪ್ರೋಟೀನ್, ಆರೋಗ್ಯಕರ ಕೊಬ್ಬು, ವಿಟಮಿನ್ ಬಿ, ವಿಟಮಿನ್ ಇ ಮತ್ತು ಮೆಗ್ನೀಸಿಯಮ್, ರಂಜಕ ಮತ್ತು … Continue reading ಡ್ರೈ ಫ್ರೂಟ್ಸ್ ನಷ್ಟೇ ಶಕ್ತಿ ನೀಡುತ್ತದೆ ಈ ಬಡವರ ಬಾದಾಮಿ!