Castor Oil Benefit: ಕೂದಲು ಮತ್ತು ಚರ್ಮದ ಆರೈಕೆಗೆ ಈ ಎಣ್ಣೆ ಬಹಳ ಉತ್ತಮ!

ಹರಳೆಣ್ಣೆಯಿಂದ ಅನೇಕ ಪ್ರಯೋಜನಗಳಿವೆ. ಈ ಎಣ್ಣೆಯನ್ನು ಆಯುರ್ವೇದದಲ್ಲಿ ಅನೇಕ ರೀತಿಯಲ್ಲಿ ಬಳಸಲಾಗುತ್ತದೆ. ಇದು ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಗಾಯಗಳನ್ನು ಗುಣಪಡಿಸುವುದರಿಂದ ಹಿಡಿದು ಮಲಬದ್ಧತೆಯನ್ನು ನಿವಾರಿಸುವವರೆಗೆ ಇದರ ಔಷಧೀಯ ಗುಣಗಳು ಬಹಳ ಉಪಯೋಗಕಾರಿಯಾಗಿದೆ. ಹರಳೆಣ್ಣೆ ಗಿಡದ ಒಂದು ಐದಾರು ಎಲೆಗಳನ್ನು ತೆಗೆದುಕೊಂಡು ಚೆನ್ನಾಗಿ ಸಣ್ಣಗೆ ಕತ್ತರಿಸಿ ಅದನ್ನು ನೋವಿನ ಎಣ್ಣೆಯಲ್ಲಿ ಹುರಿದು ನಂತರ ಅದನ್ನು ಒಂದು ಬಟ್ಟೆಯಲ್ಲಿ ಕಟ್ಟಿ ಬಳಿಕ ಎಣ್ಣೆಯ ಜೊತೆಗೆ ಹುರಿದ ಹರಳಿನ ಎಲೆಯಿರುವ ಬಟ್ಟೆಯನ್ನು ನೋವಿರುವ ಕಡೆ ಇಡಬೇಕು. ಈ … Continue reading Castor Oil Benefit: ಕೂದಲು ಮತ್ತು ಚರ್ಮದ ಆರೈಕೆಗೆ ಈ ಎಣ್ಣೆ ಬಹಳ ಉತ್ತಮ!