IPL 2024: RCB ಪ್ಲೇ ಆಫ್ ಪ್ರವೇಶಿಸಲು ಈ ಪವಾಡ ನಡೆಯಲೇಬೇಕು..!?

ಸತತ ಆರು ಪಂದ್ಯಗಳನ್ನು ಸೋತು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಆರ್‌ಸಿಬಿ ಫೀನಿಕ್ಸ್‌ ಪಕ್ಷಿಯಂತೆ ಎದ್ದು ಬಂದು ಸತತ ಐದು ಪಂದ್ಯಗಳನ್ನು ಗೆದ್ದು ಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದೆ. Satish Jarkiholi: ಮಹಾರಾಷ್ಟ್ರ ರಾಜಕೀಯವನ್ನು ಕರ್ನಾಟಕಕ್ಕೆ ಹೋಲಿಸಲು ಸಾಧ್ಯವಿಲ್ಲ: ಸತೀಶ್ ಜಾರಕಿಹೊಳಿ 13 ಪಂದ್ಯಗಳನ್ನು ಆಡಿರುವ ಆರ್‌ಸಿಬಿ 6 ಗೆಲುವು 7 ಸೋಲುಗಳೊಂದಿಗೆ 12 ಅಂಕ ಪಡೆದಿದ್ದು ರನ್‌ರೇಟ್‌ನಲ್ಲೂ 0.387 ಉತ್ತಮವಾಗಿದೆ. ಆರ್‌ಸಿಬಿ ಪ್ಲೇಆಫ್‌ ಪ್ರವೇಶಿಸಬೇಕೆಂದರೆ ಮೇ 18ರಂದು ನಡೆಯಲಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ಉತ್ತಮ ರನ್‌ರೇಟ್‌ … Continue reading IPL 2024: RCB ಪ್ಲೇ ಆಫ್ ಪ್ರವೇಶಿಸಲು ಈ ಪವಾಡ ನಡೆಯಲೇಬೇಕು..!?