ನಿಮ್ಮ ಮನೆ ಹಿತ್ತಲಲ್ಲಿ ಸಿಗುವ ಈ ಎಲೆ ಕ್ಯಾನ್ಸರ್‌ಗೆ ದಿವ್ಯೌಷಧ! ಮಧುಮೇಹಿಗಳಿಗೂ ಬೆಸ್ಟ್!

ಯಾರಿಗೆ ತಾನೇ ಸೀಬೆಹಣ್ಣು ಎಂದರೆ ಇಷ್ಟ ಇಲ್ಲ ಹೇಳಿ? ರುಚಿಯಿಂದಲೇ ಹೆಸರು ಮಾಡಿರುವ ಸೀಬೆಹಣ್ಣು ಮಾರುಕಟ್ಟೆಯಲ್ಲಿ ಇತ್ತೀಚಿನ ದಿನಗಳಲ್ಲಿ ಚಾಟ್ಸ್ ಸ್ವರೂಪದಲ್ಲಿ ಕೂಡ ಸಿಗುತ್ತಿದೆ. ಅರ್ಧಂಬರ್ಧ ಹಣ್ಣದ ಸೀಬೆಕಾಯಿ ಹಲ್ಲು ನೋವು ನಿವಾರಣೆಯ ಜೊತೆಗೆ ವಸಡುಗಳ ಆರೋಗ್ಯವನ್ನು ಕೂಡ ಕಾಪಾಡುತ್ತದೆ. ಇದೇ ಆರೋಗ್ಯ ಪ್ರಯೋಜನಗಳನ್ನು ಸೀಬೆ ಮರದ ಎಲೆಗಳು ಕೂಡ ನೀಡುತ್ತವೆ. ಅಂಗನವಾಡಿ ಕೇಂದ್ರಕ್ಕೆ ನುಗ್ಗಿ ಶಿಕ್ಷಕಿ ಮೇಲೆ ಅತ್ಯಾಚಾರಕ್ಕೆ ಯತ್ನ: FIR ದಾಖಲು! ಅನೇಕ ಜನರು ಪೇರಲ ತಿನ್ನಲು ಇಷ್ಟಪಡುತ್ತಾರೆ. ಪೇರಲ ಹಣ್ಣನ್ನು ತಿನ್ನುವುದರಿಂದ ಹಲವಾರು … Continue reading ನಿಮ್ಮ ಮನೆ ಹಿತ್ತಲಲ್ಲಿ ಸಿಗುವ ಈ ಎಲೆ ಕ್ಯಾನ್ಸರ್‌ಗೆ ದಿವ್ಯೌಷಧ! ಮಧುಮೇಹಿಗಳಿಗೂ ಬೆಸ್ಟ್!