ಶುಗರ್ ಕಂಟ್ರೋಲ್ ಆಗಲು ಮನೆ ಹಿತ್ತಲಲ್ಲೇ ಇದೆ ಮದ್ದು: ಈ ಎಲೆಯ ಸೇವನೆ ಹೀಗಿರಲಿ!

ಮನುಷ್ಯನನ್ನು ಹೆಚ್ಚು ಬಾಧಿಸುವ ಕಾಯಿಲೆಗಳಲ್ಲಿ ಮಧುಮೇಹ ಕೂಡ ಒಂದು. ಮಧುಮೇಹವನ್ನು ಸಕ್ಕರೆ ಕಾಯಿಲೆ ಎಂದು ಕರೆಯಲಾಗುತ್ತದೆ. ಒಮ್ಮೆ ಈ ಕಾಯಿಲೆ ಆರಂಭವಾದರೆ ಜೀವನಪರ್ಯಂತ ಔಷಧ ತೆಗೆದುಕೊಳ್ಳಲೇಬೇಕೆಂದು ಹೇಳಲಾಗುತ್ತದೆ. ಇರಿಸಲು ಔಷಧ ಸೇವನೆ ಇಲ್ಲದೇ ಮಧುಮೇಹವನ್ನು ನಿಯಂತ್ರಣದಲ್ಲಿ ಇರಿಸಲು ಸಾಧ್ಯವೇ ಇಲ್ಲ ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿದೆ. ಮಹಿಳೆ ಜೊತೆ ಸರಸ: ಅಮಾನತು ಬೆನ್ನಲ್ಲೇ DYSP ರಾಮಚಂದ್ರಪ್ಪ ಅರೆಸ್ಟ್..! ಇಂದು ಅನೇಕ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಹೀಗಿರುವಾಗ ವೈದ್ಯರ ಸಲಹೆಯಂತೆ ಆಹಾರದಲ್ಲಿ ಹಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು.. ಹೀಗಾಗಿ ನಿಮ್ಮ ಆಹಾರದಲ್ಲಿ … Continue reading ಶುಗರ್ ಕಂಟ್ರೋಲ್ ಆಗಲು ಮನೆ ಹಿತ್ತಲಲ್ಲೇ ಇದೆ ಮದ್ದು: ಈ ಎಲೆಯ ಸೇವನೆ ಹೀಗಿರಲಿ!