ಸಣ್ಣ ವಯಸ್ಸಿನಲ್ಲಿಯೇ ನೀವು ವಯಸ್ಸಾದವರಂತೆ ಕಾಣಲು ಇದೇ ಕಾರಣ!
ನಮ್ಮ ದೈನಂದಿನ ಜೀವನದಲ್ಲಿ ನಾವು ಮಾಡುವ ಸಣ್ಣ ತಪ್ಪುಗಳಿಂದಾಗಿ, ವಯಸ್ಸು 30 ದಾಟಿಲ್ಲವಾದರೂ, ವಯಸ್ಸಾದವರಂತೆ ಕಾಣುತ್ತೇವೆ. ಸಣ್ಣ ವಯಸ್ಸಿನಲ್ಲೇ ಸೌಂದರ್ಯವು ಮಾಸುತ್ತದೆ. ಅತಿ ಸಣ್ಣ ವಯಸ್ಸಿನಲ್ಲಿ ವಯಸ್ಸಾದಂತೆ ಕಾಣಲು ಈ ಕೆಲವು ಅಭ್ಯಾಸಗಳು ಕಾರಣವಾಗಿರಬಹುದು. *ಸನ್‌ಸ್ಕ್ರೀನ್ ಬಳಸದೇ ಬಿಸಿಲಿನಲ್ಲಿ ಹೋಗುವುದು. ಇದರಿಂದಾಗಿ ಯುವಿ ಕಿರಣಗಳು ಚರ್ಮದ ವೇಗವರ್ಧಿತ ವಯಸ್ಸನ್ನು ಉಂಟುಮಾಡುತ್ತವೆ. ಪಿಗ್ಮೆಂಟೇಶನ್ ಮತ್ತು ಸುಕ್ಕುಗಳ ಸಮಸ್ಯೆಗಳಿಗೂ ಕಾರಣವಾಗುವುದಿದೆ. ಸತತ ವಿಫಲ: ಎಸ್‌ಆರ್‌ಎಚ್ ವಿರುದ್ಧ ಕಣಕ್ಕಿಳಿಯಲ್ಲ ಗ್ಲೆನ್ ಮ್ಯಾಕ್ಸ್‌ವೆಲ್! * ಎಲ್ಲರೂ ದೈನಂದಿನ ಜೀವನದಲ್ಲಿ ಒತ್ತಡವನ್ನು ಅನುಭವಿಸುತ್ತಾರೆ. ಒತ್ತಡವು … Continue reading ಸಣ್ಣ ವಯಸ್ಸಿನಲ್ಲಿಯೇ ನೀವು ವಯಸ್ಸಾದವರಂತೆ ಕಾಣಲು ಇದೇ ಕಾರಣ!
Copy and paste this URL into your WordPress site to embed
Copy and paste this code into your site to embed