ರಾತ್ರೋರಾತ್ರಿ ವಿನೇಶ್ ಫೋಗಟ್ ತೂಕ ಹೆಚ್ಚಾಗಲು ಇದೇ ಕಾರಣ: ಕುಸ್ತಿ ಕೋಚ್ ಬಿಚ್ಚಿಟ್ರೂ ರಹಸ್ಯ!

ಪ್ಯಾರಿಸ್ ಒಲಿಂಪಿಕ್ಸ್‌ನ ಫೈನಲ್‌ ಪಂದ್ಯದಿಂದ ಅನರ್ಹಗೊಂಡು ಭಾರತದ ಚಿನ್ನದ ಕನಸು ಛಿದ್ರಗೊಂಡ ಬೆನ್ನಲ್ಲೇ ವಿನೇಶಾ ಫೋಗಟ್‌ ಇಡೀ ದೇಶವೇ ಅಚ್ಚರಿಯಾಗುವಂತಹ ನಿರ್ಧಾರ ಕೈಗೊಂಡಿದ್ದಾರೆ. ಅಂದರೆ ಅವರು ಪ್ಯಾರಿಸ್ ಒಲಿಂಪಿಕ್ಸ್‌ಗೂ ಮುನ್ನವೇ ನಿರ್ಧಾರ ಕೈಗೊಂಡಂತೆ ಕುಸ್ತಿ ಕ್ರೀಡೆಗೆ ನಿವೃತ್ತಿ ಘೋಷಿಸಿದ್ದಾರೆ. ವಾಟ್ಸಪ್ ಡಿಪಿಗೆ ಫೋಟೋ ಹಾಕಿದ್ದೆ ತಡ ಖತರ್ನಾಕ್ ಕಳ್ಳಿ ಅರೆಸ್ಟ್:‌ ರೋಚಕ ಕಹಾನಿ! ಇವರೇ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲಿದ್ದಾರೆ ಎಂದು ಜನರು ಊಹಿಸಿದ್ದ, ವಿಶ್ವದ ನಂಬರ್ ವನ್‌ ಕುಸ್ತಿಪಟು, ಸೋಲು ಏನೆಂದೇ ತಿಳಿಯದ ಜಪಾನಿನ … Continue reading ರಾತ್ರೋರಾತ್ರಿ ವಿನೇಶ್ ಫೋಗಟ್ ತೂಕ ಹೆಚ್ಚಾಗಲು ಇದೇ ಕಾರಣ: ಕುಸ್ತಿ ಕೋಚ್ ಬಿಚ್ಚಿಟ್ರೂ ರಹಸ್ಯ!