ಗಾಂಜಾ ಮತ್ತಲ್ಲಿ ನಡೀತಾ ವಕೀಲನ ಮೇಲೆ ಹಲ್ಲೆ!? ಲಾಯರ್ ಜಗದೀಶ್ ಗೆ ಹಿಗ್ಗಾಮುಗ್ಗಾ ತದುಕಲು ಇದೇ ಕಾರಣ!

ಜಗದೀಶ್ ಅವರ ಮೇಲೆ ಹಲ್ಲೆ ಮಾಡಿರುವ ವೀಡಿಯೋವೊಂದು ವೈರಲ್ ಆಗುತ್ತಿದೆ. ನಾಲ್ಕೈದು ಜನ ವಾಗ್ವಾದ ನಡೆಸಿ ಜಗದೀಶ್ ಟೀ-ಶರ್ಟ್ ಹಿಡಿದು ನೂಕಾಟ ತಳ್ಳಾಟ ನಡೆಸಿದ್ದಾರೆ. ಈ ವೇಳೆ ವ್ಯಕ್ತಿಯೊಬ್ಬರು ಜಗದೀಶ್ ಮೇಲೆ ಎರಡು ಏಟು ಹಾಕಿದ್ದಾರೆ. ಆನೆ ಮೇಲೆ ಹುಲಿ ದಾಳಿ: ಅಟ್ಟಾಡಿಸಿದ ಗಜಪಡೆಯ ಗುಂಪು ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ಮಾಜಿ ಸ್ಪರ್ಧಿ ಲಾಯರ್‌ ಜಗದೀಶ್‌ ಮತ್ತೆ ಮತ್ತೆ ಸುದ್ದಿಯಲ್ಲಿದ್ದಾರೆ. ಗುರುವಾರವಷ್ಟೇ ಬೆಂಗಳೂರಿನ ಕೊಡಿಗೇಹಳ್ಳಿ ಬಳಿ ಕೆಲವರಿಂದ ಜಗದೀಶ್‌ ಅವರ ಮೇಲೆ ಹಲ್ಲೆಯಾಗಿತ್ತು. ಇದೀಗ … Continue reading ಗಾಂಜಾ ಮತ್ತಲ್ಲಿ ನಡೀತಾ ವಕೀಲನ ಮೇಲೆ ಹಲ್ಲೆ!? ಲಾಯರ್ ಜಗದೀಶ್ ಗೆ ಹಿಗ್ಗಾಮುಗ್ಗಾ ತದುಕಲು ಇದೇ ಕಾರಣ!