ಸೊಂಟದಲ್ಲಿ ಕೊಬ್ಬು ಹೆಚ್ಚಾಗಲು ಇದೇ ಕಾರಣ!.. ಕರಗಿಸಲು ಹೀಗೆ ಮಾಡಿ!

ಸೊಂಟ ಮತ್ತು ತೊಡೆಯ ಸುತ್ತಲೂ ಹೆಚ್ಚು ಕೊಬ್ಬು ಸಂಗ್ರಹವಾದರೆ, ಅದು ದೇಹದ ನೋಟವನ್ನು ಸಂಪೂರ್ಣವಾಗಿ ಹಾಳು ಮಾಡುತ್ತದೆ. ಸೊಂಟದ ಮೇಲೆ ಕೊಬ್ಬು ಹೆಚ್ಚಾಗಲು ಹಲವು ಕಾರಣಗಳಿವೆ ಅವುಗಳನ್ನು ತಿಳಿಯೋಣ. ಮಹಿಳೆಯರಿಗೆ ಗುಡ್ ನ್ಯೂಸ್.. ಖಾತೆಗೆ ಬಂತು 11 ನೇ ಕಂತಿನ ಗೃಹಲಕ್ಷ್ಮಿ ಹಣ.. ಅಕೌಂಟ್ ಚೆಕ್ ಮಾಡಿದ್ರಾ!? ದಿನವಿಡೀ ಹೆಚ್ಚು ಹೊತ್ತು ಒಂದೇ ಸ್ಥಳದಲ್ಲಿ ಕುಳಿತು ವರ್ಕೌಟ್ ಮಾಡದಿರುವುದು ಕೂಡ ಸೊಂಟದಲ್ಲಿ ಕೊಬ್ಬನ್ನು ಹೆಚ್ಚಿಸುತ್ತದೆ. ತಜ್ಞರ ಪ್ರಕಾರ, ಒಂದೇ ಸ್ಥಳದಲ್ಲಿ ಗಂಟೆಗಟ್ಟಲೆ ಕುಳಿತುಕೊಳ್ಳುವುದರಿಂದ ದೇಹದಲ್ಲಿ ಕೊಬ್ಬು ಸಂಗ್ರಹವಾಗುತ್ತದೆ. … Continue reading ಸೊಂಟದಲ್ಲಿ ಕೊಬ್ಬು ಹೆಚ್ಚಾಗಲು ಇದೇ ಕಾರಣ!.. ಕರಗಿಸಲು ಹೀಗೆ ಮಾಡಿ!