ನಿಮಗೂ ಬಂತಾ ಈ ಟೆಕ್ಸ್ಟ್… ಲೋಕಸಭಾ ಎಲೆಕ್ಷನ್ ಬಳಿಕ ವಾಟ್ಸ್‌ ಆಯಪ್‌ನಲ್ಲಿ ಹೆಚ್ಚು ಶೇರಾದ ಮೆಸೇಜ್ ಇದು… !

ಅಂತೂ ಇಂತೂ ಲೋಕಸಭಾ ಚುನಾವಣೆ ಬಳಿಕ ಫಲಿತಾಂಶ ಕೂಡ ಹೊರ ಬತ್ತು. ಗೆದ್ದವರ ಮುಖದಲ್ಲಿ ಸ್ವಲ್ಪ ಮಂದಹಾಸ ಇದ್ರೆ, ಸೋತವರು ಸ್ವಲ್ಪ ಕಂಗಾಲಾಗಿದ್ದಾರೆ. ಆದ್ರೆ ಈ ಮೆಸೇಜ್ ನೋಡಿದ್ರೆ ಸೋತವರ ಮುಖದಲ್ಲೂ ನಗು ಬರದೇ ಇರದು.. ಹಾಗಿದ್ರೆ ಏನಿದು ಸ್ಟೋರಿ,, ಅಷ್ಟಕ್ಕೂ ಅದು ಯಾವ ಮೆಸೇಜ್ ಎಲ್ಲವನ್ನೂ ತಿಳಿಯೋಣ ಸುದ್ದಿ ಪೂರ್ತಿ ಓದಿ.. ಮಂಡ್ಯದಲ್ಲಿ ಭರ್ಜರಿ ಗೆಲುವು.. ಕುಮಾರಸ್ವಾಮಿಗೆ ಅಭಿನಂದನೆ ತಿಳಿಸಿದ ಸುಮಲತಾ! ಭಾರತ ಮೈತ್ರಿಕೂಟವು ಎನ್‌ಡಿಎಗೆ ತೀವ್ರ ಪೈಪೋಟಿ ನೀಡಿದ್ದು ಸುಳ್ಳಲ್ಲ. ಚುನಾವಣಾ ಫಲಿತಾಂಶ ಹೊರ … Continue reading ನಿಮಗೂ ಬಂತಾ ಈ ಟೆಕ್ಸ್ಟ್… ಲೋಕಸಭಾ ಎಲೆಕ್ಷನ್ ಬಳಿಕ ವಾಟ್ಸ್‌ ಆಯಪ್‌ನಲ್ಲಿ ಹೆಚ್ಚು ಶೇರಾದ ಮೆಸೇಜ್ ಇದು… !