ಇದು ಮಾದರಿ ಅಂದ್ರೆ: ಸಪ್ತಪದಿ ತುಳಿಯುತ್ತಿದ್ದಂತೆ ರಕ್ತದಾನ ಮಾಡಿದ ನವ ದಂಪತಿ!
ಶಿವಮೊಗ್ಗ : ಮದುವೆ ಮನೆಯಾಯ್ತು ರಕ್ತದಾನ ಶಿಬಿರ. ಹೌದು, ನಿನ್ನೆ ಸೋಮವಾರ ನಡೆದಿರುವ ಮದುವೆ ಕಾರ್ಯದಲ್ಲಿ, ಮಧುಮಕ್ಕಳಾದ ಯಶವಂತ್ ಹಾಗೂ ತನುಜಾ ರಕ್ತದಾನ ಮಾಡುವ ಮೂಲಕ ಈ ಬಗ್ಗೆ ಜಾಗೃತಿ ಮೂಡಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಬೆಂಕಿ ಅವಘಡ: ಸುಟ್ಟು ಕರಕಲಾದ ಗೋಣಿ ಚೀಲ ವ್ಯಾಪಾರಿ ಮನೆ! ಶಿವಮೊಗ್ಗದ ಗುಡ್ಡೇಕಲ್ ಸಮುದಾಯ ಭವನದಲ್ಲಿ ಈ ಮದುವೆ ನಡೆದಿದ್ದು, ಹುಡುಗ ಮತ್ತು ಹುಡುಗಿ ಮನೆಯವರಿಗೆ ಒಪ್ಪಿಸಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಮದುವೆಯ ದಿನದಂದೇ ರಕ್ತದಾನ ಮಾಡುವ ವಿಶೇಷ ಕಾರ್ಯಕ್ರಮದ ಮೂಲಕ … Continue reading ಇದು ಮಾದರಿ ಅಂದ್ರೆ: ಸಪ್ತಪದಿ ತುಳಿಯುತ್ತಿದ್ದಂತೆ ರಕ್ತದಾನ ಮಾಡಿದ ನವ ದಂಪತಿ!
Copy and paste this URL into your WordPress site to embed
Copy and paste this code into your site to embed