ಇದು PM ಮೋದಿ ಕೊಟ್ಟ ಗುಡ್ ನ್ಯೂಸ್ – ಕರ್ನಾಟಕದಲ್ಲಿ ದಿನಗೂಲಿ ಭಾರಿ ಹೆಚ್ಚಳ !

ಬೆಂಗಳೂರು:- ನರೇಗಾ ಕಾರ್ಮಿಕರಿಗೆ ಮೋದಿ ಗುಡ್‌ನ್ಯೂಸ್ ನೀಡಿದ್ದು, ಕರ್ನಾಟಕದಲ್ಲಿ ದಿನಗೂಲಿ ಭಾರಿ ಹೆಚ್ಚಳವಾಗಿದೆ. ಕರ್ನಾಟಕ ಸೇರಿ ದೇಶಾದ್ಯಂತ ನರೇಗಾ ಯೋಜನೆಯ ದಿನಗೂಲಿಯನ್ನು ಕೇಂದ್ರ ಸರ್ಕಾರವು ಪರಿಷ್ಕರಣೆ ಮಾಡಿ ಅಧಿಸೂಚನೆ ಹೊರಡಿಸಿದೆ. ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ – ವೇತನ ಹೆಚ್ಚಳದ ಜೊತೆ ಒಂದು ದಿನ ಮುಂಚಿತ ಸಂಬಳ! ನರೇಗಾ ಯೋಜನೆ ಅಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕರ್ನಾಟಕದಲ್ಲಿ 33 ರೂ. ದಿನಗೂಲಿಯನ್ನು ಹೆಚ್ಚಳ ಮಾಡಲಾಗಿದೆ. ಇದರೊಂದಿಗೆ ಕರ್ನಾಟಕದಲ್ಲಿ ನರೇಗಾ ದಿನಗೂಲಿಯು 349 ರೂ.ಗೆ ಏರಿಕೆಯಾಗಿದೆ. 2024-25ನೇ … Continue reading ಇದು PM ಮೋದಿ ಕೊಟ್ಟ ಗುಡ್ ನ್ಯೂಸ್ – ಕರ್ನಾಟಕದಲ್ಲಿ ದಿನಗೂಲಿ ಭಾರಿ ಹೆಚ್ಚಳ !