ಇತಿಹಾಸದಲ್ಲೇ ಇದೇ ಮೊದಲು: ರಾಷ್ಟ್ರಪತಿ ಭವನದಲ್ಲಿ ಮದುವೆ.. ಯಾರೀ ಅದೃಷ್ಟ ಜೋಡಿ..?
ಮದುವೆ ಬಗ್ಗೆ ಪ್ರತಿಯೊಬ್ಬರಿಗೂ ಕೂಡ ಸಾಕಷ್ಟು ಆಸೆ ಕನಸುಗಳಿರುತ್ವೆ.. ನಾನು ಮದ್ವೆ ಆಗೋರು ಹೀಗೆ ಇರಬೇಕು.. ನನ್ನ ಮದ್ವೆ ಇಂಥದ್ದೇ ಸ್ಥಳದಲ್ಲಿ ಆಗ್ಬೇಕು. ಹೀಗೆ ಆಗ್ಬೇಕು ಅಂತಾ ಅಂದುಕೊಂಡಿರ್ತಾರೆ.. ಇತ್ತೀಚಿಗಂತೂ ಹಿಲ್ ಸ್ಟೇಟನ್ಸ್ , ಡೆಸ್ಟಿನೇಷನ್ ವೆಡ್ಡಿಂಗ್ಸ್‌ಗಳಲ್ಲಿ ಮದ್ವೆ ನಡೆಯೋದು ಜಾಸ್ತಿ ಆಗಿದೆ.. ಆದರೆ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ರಾಷ್ಟ್ರಪತಿ ಭವನದಲ್ಲಿ ಜೋಡಿಯೊಂದು ಮದುವೆಯಾಗಲಿದೆ.. ವಾಹನ ಸವಾರರ ಗಮನಕ್ಕೆ: ಬೆಂಗಳೂರಿನ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ! ಹೌದು, ದೇಶದ ಅತಿದೊಡ್ಡ ಸರ್ಕಾರಿ ಬಂಗಲೆ ಭಾರತದ ರಾಷ್ಟ್ರಪತಿ … Continue reading ಇತಿಹಾಸದಲ್ಲೇ ಇದೇ ಮೊದಲು: ರಾಷ್ಟ್ರಪತಿ ಭವನದಲ್ಲಿ ಮದುವೆ.. ಯಾರೀ ಅದೃಷ್ಟ ಜೋಡಿ..?
Copy and paste this URL into your WordPress site to embed
Copy and paste this code into your site to embed