ಮಧುಮೇಹಕ್ಕೆ ಇದು ಬೆಸ್ಟ್ ಔಷಧಿ: ಬೇಯಿಸಿ ತಿಂದ್ರೆ ಇದರ ಬೆನಿಫಿಟ್ ಸಾಕಷ್ಟು!
ಮನುಷ್ಯನನ್ನು ಹೆಚ್ಚು ಬಾಧಿಸುವ ಕಾಯಿಲೆಗಳಲ್ಲಿ ಮಧುಮೇಹ ಕೂಡ ಒಂದು. ಮಧುಮೇಹವನ್ನು ಸಕ್ಕರೆ ಕಾಯಿಲೆ ಎಂದು ಕರೆಯಲಾಗುತ್ತದೆ. ಒಮ್ಮೆ ಈ ಕಾಯಿಲೆ ಆರಂಭವಾದರೆ ಜೀವನಪರ್ಯಂತ ಔಷಧ ತೆಗೆದುಕೊಳ್ಳಲೇಬೇಕೆಂದು ಹೇಳಲಾಗುತ್ತದೆ. ಇರಿಸಲು ಔಷಧ ಸೇವನೆ ಇಲ್ಲದೇ ಮಧುಮೇಹವನ್ನು ನಿಯಂತ್ರಣದಲ್ಲಿ ಇರಿಸಲು ಸಾಧ್ಯವೇ ಇಲ್ಲ ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿದೆ. ವಿಧಿಯೇ ನೀನೆಷ್ಟು ಕ್ರೂರಿ: ಕಾರಿಗೆ ಬೆಂಕಿ.. ಮದುವೆಗೆ ಆಮಂತ್ರಣ ಹಂಚಲು ಹೋಗಿದ್ದ ವರ ದುರ್ಮರಣ! ಸಾಸಿವೆ ಸೊಪ್ಪಿನಲ್ಲಿ ಪ್ರೋಟೀನ್, ಫೈಬರ್, ಕ್ಯಾಲ್ಸಿಯಂ ಮತ್ತು ಇತರ ಅನೇಕ ಜೀವಸತ್ವಗಳಿವೆ. ಇದು ನಿಮ್ಮನ್ನು ದೀರ್ಘಕಾಲ … Continue reading ಮಧುಮೇಹಕ್ಕೆ ಇದು ಬೆಸ್ಟ್ ಔಷಧಿ: ಬೇಯಿಸಿ ತಿಂದ್ರೆ ಇದರ ಬೆನಿಫಿಟ್ ಸಾಕಷ್ಟು!
Copy and paste this URL into your WordPress site to embed
Copy and paste this code into your site to embed