Bigg Boss Kannada: ಫೈನಲ್ʼಗೆ ಕಾಲಿಟ್ಟ 2 ನೇ ಸ್ಪರ್ಧಿ ಇವರೇ! ಹನುಮಂತು ಅಚ್ಚರಿಯ ನಿರ್ಧಾರಕ್ಕೆ ಎಲ್ಲರೂ ಶಾಕ್

ಬಿಗ್‌ ಬಾಸ್‌ನಲ್ಲಿ ಇದೀಗ ಡಬಲ್‌ ಎಲಿಮಿನೇಷನ್‌ ನಡೆಯಲಿದೆ. ಈ ವಾರಾಂತ್ಯದಲ್ಲಿ ಇಬ್ಬರು ಮನೆಯಿಂದ ಗಂಟು ಮೂಟೆ ಕಟ್ಟೋದು ಕನ್ಫರ್ಮ್‌ ಆಗಿದೆ. ಅದಲ್ಲದೆ ಧನರಾಜ್ ಮಾಡಿದ ಒಂದು ತಪ್ಪಿನಿಂದ ಮಿಡ್‌ ವೀಕ್‌ ಎಲಿಮಿನೇಷನ್‌ ರದ್ದಾಗಿದ್ದು, ಹೊಸದಾಗಿ ನಾಮಿನೇಷನ್‌ ಪ್ರತಿಕ್ರಿಯೆ ನಡೆದಿದೆ. ಇದರಲ್ಲಿ ಹನುಮಂತನ ಅಚ್ಚರಿಯ ನಿರ್ಧಾರದಿಂದ ಮೋಕ್ಷಿತಾ ನಾಮಿನೇಷನ್‌ ಹಾಟ್‌ ಸೀಟ್‌ನಿಂದ ಬಚಾವ್‌ ಆಗಿದ್ದು, ಫಿನಾಲೆ ವಾರಕ್ಕೆ ಕಾಲಿಟ್ಟಿದ್ದಾರೆ. ನಿನ್ನೆಯ ಸಂಚಿಕೆಯಲ್ಲಿ ಕ್ಯಾಪ್ಟನ್ ಹನುಮಂತನಿಗೆ ಬಿಗ್‌ ಬಾಸ್ ಒಂದು ವಿಶೇಷ ಅಧಿಕಾರ ನೀಡಲಾಯಿತು. ಆಗ ನಾಮಿನೇಟ್ ಆದ ಒಬ್ಬರನ್ನು … Continue reading Bigg Boss Kannada: ಫೈನಲ್ʼಗೆ ಕಾಲಿಟ್ಟ 2 ನೇ ಸ್ಪರ್ಧಿ ಇವರೇ! ಹನುಮಂತು ಅಚ್ಚರಿಯ ನಿರ್ಧಾರಕ್ಕೆ ಎಲ್ಲರೂ ಶಾಕ್