ಪೆನ್​ಡ್ರೈವ್ ಪ್ರಕರಣದ ರೂವಾರಿ ಡಿಕೆಶಿ – ವಕೀಲರ ಆರೋಪಕ್ಕೆ DCM ಕೊಟ್ಟ ಪ್ರತಿಕ್ರಿಯೆ ಇದು..!

ಬೆಂಗಳೂರು:- ಹಾಸನ ವಿಡಿಯೋ ಪೆನ್​ಡ್ರೈವ್​ ಸೂತ್ರಧಾರಿ ಡಿಕೆ ಶಿವಕುಮಾರ್ ಎಂದು ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಗಂಭೀರ ಆರೋಪ ಮಾಡಿ ಆಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ಡಿಕ ಶಿವಕುಮಾರ್ ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ನನಗೂ, ಪೆನ್‌ಡ್ರೈವ್ ಬಿಡುಗಡೆ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ನನ್ನ ವಿರುದ್ಧ ಆರೋಪಿಸಿರುವ ದೇವರಾಜೇಗೌಡ ಬಿಜೆಪಿ ಕಾರ್ಯಕರ್ತ ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರಲ್ಲಿ ಜೋರು ಮಳೆ: ಧರೆಗುರುಳಿದ 25 ಮರಗಳು.. ಎಲ್ಲೆಲ್ಲಿ ಏನಾಗಿದೆ.. ಇಲ್ಲಿದೆ ಡೀಟೈಲ್ಸ್! ನನ್ನ ವಿರುದ್ಧ ಆರೋಪಿಸಿರುವ … Continue reading ಪೆನ್​ಡ್ರೈವ್ ಪ್ರಕರಣದ ರೂವಾರಿ ಡಿಕೆಶಿ – ವಕೀಲರ ಆರೋಪಕ್ಕೆ DCM ಕೊಟ್ಟ ಪ್ರತಿಕ್ರಿಯೆ ಇದು..!