ಇದು ವಿಚಿತ್ರ ಲವ್ ಸ್ಟೋರಿ: 50 ವರ್ಷದ ಅಂಕಲ್ ಮದುವೆಯಾದ 18ರ ಹುಡುಗಿ!

ಹುಬ್ಬಳ್ಳಿ:- ಇತ್ತೀಚೆಗೆ ದಿನಗಳಲ್ಲಿ ಲವ್ ಅನ್ನೋದು ಯಾರ ಮೇಲಾಗುತ್ತೋ ಗೊತ್ತಾಗುವುದಿಲ್ಲ ಮರ್ರೆ. ಒಂದೆಡೆ 25, 26 ವರ್ಷದ ಯುವಕರಿಗೆ ಹುಡುಗಿ ಸಿಗದೆ ವಧುಗಾಗಿ ಹುಡುಕಾಡ್ತಿದ್ದಾರೆ. ಆದರೆ ಕೆಲವು ಅಂಕಲ್ ಗಳಿಗೆ ಬಯಸದೆ ಬಂದ ಭಾಗ್ಯ ಎಂಬಂತೆ ಚಿಕ್ಕ ಚಿಕ್ಕ ಹುಡುಗಿಯರೇ ಲವ್ ಮಾಡ್ತಿದ್ದಾರೆ. ಗ್ಯಾರಂಟಿಗೆ ಮೀಸಲಿಟ್ಟ ಹಣ ಏನಾಗುತ್ತಿದೆ!? ಛಲವಾದಿ ನಾರಾಯಣಸ್ವಾಮಿ ಪ್ರಶ್ನೆ! ಅದರಂತೆ ಇಲ್ಲೋರ್ವ 50 ವರ್ಷದ ಅಂಕಲ್ ನನ್ನು 18 ವರ್ಷದ ಹುಡುಗಿ ಪ್ರೀತಿಸಿ ಮದುವೆ ಆಗಿದ್ದಾರೆ. ಹುಬ್ಬಳ್ಳಿಯಿಂದ ಕೊಲ್ಲಾಪುರದ ಅಜ್ಜಿ ಮನೆಗೆ ಹೋಗುವುದಾಗಿ … Continue reading ಇದು ವಿಚಿತ್ರ ಲವ್ ಸ್ಟೋರಿ: 50 ವರ್ಷದ ಅಂಕಲ್ ಮದುವೆಯಾದ 18ರ ಹುಡುಗಿ!