ನಿಮ್ಮ ಹಿತ್ತಲಲ್ಲಿ ಬೆಳೆಯುವ ಈ ಹಣ್ಣು ತಿಂದ್ರೆ ಮಂಜಾಗಿರುವ ಕಣ್ಣು ಶಾರ್ಪ್ ಆಗುತ್ತೆ!

ವರ್ಷ ಪೂರ್ತಿ ಸಿಗುವ ಹಣ್ಣು ಎಂದರೆ ಪರಂಗಿ ಹಣ್ಣು ಎಂದು ಹೇಳಬಹುದು. ಕೇವಲ ಮಾರು ಕಟ್ಟೆಯಲ್ಲಿ ಮಾತ್ರವಲ್ಲದೆ ನಾವೇ ಸ್ವತಹ ಇದನ್ನು ಮನೆಯ ಬಳಿ ಬೆಳೆಯಬಹುದು. ಭೂಮಿಯ ಫಲವತ್ತತೆಯ ಆಧಾರದ ಮೇಲೆ ಪರಂಗಿ ಹಣ್ಣಿನ ರುಚಿ ನಿಂತಿರುತ್ತದೆ. ಈಗ ವಿಷಯ ಎಂದರೆ ಖಾಲಿ ಹೊಟ್ಟೆಯಲ್ಲಿ ಪರಂಗಿ ಹಣ್ಣನ್ನು ತಿನ್ನುವುದರಿಂದ ಲಾಭಾ ಜಾಸ್ತಿ ಎಂದು. ಶಾಕಿಂಗ್ ಸುದ್ದಿ: ಕರ್ನಾಟಕಕ್ಕೆ ಬಂದಿದ್ದ ದುಬೈ ವ್ಯಕ್ತಿಗೆ ಮಂಕಿಪಾಕ್ಸ್ ದೃಢ, ಎಲ್ಲೆಲ್ಲೂ ಆತಂಕ! ಪಪ್ಪಾಯಿ ಹಣ್ಣು ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಹಣ್ಣು. ಈ … Continue reading ನಿಮ್ಮ ಹಿತ್ತಲಲ್ಲಿ ಬೆಳೆಯುವ ಈ ಹಣ್ಣು ತಿಂದ್ರೆ ಮಂಜಾಗಿರುವ ಕಣ್ಣು ಶಾರ್ಪ್ ಆಗುತ್ತೆ!