ನಿಮ್ಮ ಹಲ್ಲುಗಳ ಮೇಲಿನ ಹಳದಿ ಕಲೆ ಹೋಗಿಸಲು ಈ ಕಹಿ ಎಲೆ ಮದ್ದು! – 1 ವಾರದಲ್ಲೇ ರಿಸಲ್ಟ್

ನಾವು ಹೇಳುತ್ತಿರುವ ಈ ಮನೆಮದ್ದುಗಳನ್ನು ಅನುಸರಿಸುವುದರಿಂದ ಹಲ್ಲುಗಳ ಮೇಲಿನ ಹಳದಿ ಕೊಳೆ ಮಾಯವಾಗಿ ಬಿಳಿಯಾಗುತ್ತದೆ. ಹಲ್ಲುಗಳಲ್ಲಿನ ಕುಳಿಗಳ ಜೊತೆಗೆ ಕೆಟ್ಟ ವಾಸನೆಯನ್ನು ಸಹ ಈ ಮನೆಮದ್ದುಗಳಿಂದ ನಿವಾರಸಿಬಹುದು. ಫಸಲಿಗೆ ಬಂದಿದ್ದ ಪರಂಗಿ ತೋಟಕ್ಕೆ ಬೆಂಕಿಯಿಟ್ಟ ಕಿಡಿಗೇಡಿಗಳು! ಹಲ್ಲುಗಳ ಮೇಲಿನ ಹಳದಿ ಕಲೆ ನಿವಾರಿಸಲು ಬೇವು ಉತ್ತಮ ಮಾರ್ಗವಾಗಿದೆ. ಈ ನೈಸರ್ಗಿಕ ಮೂಲಿಕೆಯನ್ನು ಹಲವು ವಿಧಗಳಲ್ಲಿ ಬಳಸಬಹುದು. ಬೇವು ನಿಮ್ಮ ಹಲ್ಲುಗಳಿಗೆ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ. ಇದು ಉರಿಯೂತ, ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಆದ್ದರಿಂದ … Continue reading ನಿಮ್ಮ ಹಲ್ಲುಗಳ ಮೇಲಿನ ಹಳದಿ ಕಲೆ ಹೋಗಿಸಲು ಈ ಕಹಿ ಎಲೆ ಮದ್ದು! – 1 ವಾರದಲ್ಲೇ ರಿಸಲ್ಟ್