ಬೆಂಗಳೂರು: ಇಂದು ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆ ನಡೆಯಲಿದ್ದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಲಿರುವ ಸಭೆಯಾಗಿದ್ದು ಮಧ್ಯಾಹ್ನ 3 ಗಂಟೆಗೆ ವಿಧಾನಸೌಧದ ಸಂಪುಟ ಸಭಾಂಗಣದಲ್ಲಿ ನಡೆಯಲಿದೆ.
ಹೌದು .. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಾಗಿದ್ದು ಸಚಿವ ಸಂಪುಟ ಸಭೆಯಲ್ಲಿ ಬಿಜೆಪಿ ಅವಧಿಯಲ್ಲಿನ ಅಕ್ರಮಗಳ ವರದಿ ಬಗ್ಗೆ ಗಂಭೀರ ಚರ್ಚೆ ಹಾಗೆ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ನೇತೃತ್ವದ ವಿಚಾರಣಾ ಆಯೋಗದ ವರದಿ ಬಗ್ಗೆ ಚರ್ಚೆ ಸಾಧ್ಯತೆ ಅದೇ ರೀತಿ ಆಯೋಗ ಕೊಟ್ಟಿರುವ ಮಧ್ಯಂತರ ವರದಿ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡನೆ ಸಾಧ್ಯತೆ
ಈಗಾಗಲೇ ಸಿಎಂ ಸಿದ್ಧರಾಮಯ್ಯಗೆ ಮಧ್ಯಂತರ ವಿಚಾರಣಾ ವರದಿ ನೀಡಿರುವ ಆಯೋಗ ಕೋವಿಡ್ ನಿರ್ವಹಣೆ ಮತ್ತು ೧೯ ಉಪಕರಣಗಳ ಖರೀದಿಯಲ್ಲಾದ ಅಕ್ರಮಗಳ ಬಗ್ಗೆ ವರದಿ 1722ಪುಟಗಳ ವರದಿ ನೀಡಿರುವ ತನಿಖಾ ಆಯೋಗ ಕೋವಿಡ್ ನಿರ್ವಹಣೆಗಾಗಿ ಖರೀದಿ ಮಾಡಿದ್ದ ಕಿಟ್ಗಳು ಹಾಗೂ ಉಪಕರಣಗಳಲ್ಲಿ ಅಕ್ರಮ ವಿಚಾರಣೆಯ ವೇಳೆ ಲಭ್ಯವಾಗಿರುವ ಮಾಹಿತಿ ಅನ್ವಯ ಸಿದ್ಧಪಡಿಸಲಾಗಿರುವ ವರದಿ