ಕಳ್ಳನ ಕೈ ಚಳಕ: ಹಾಡು ಹಗಲೇ ಅಂಗಡಿಯ ಕೀ ಮುರಿದು ಕಳ್ಳತನ!
ವಿಜಯಪುರ: ಹೋಳಿ ಆಚರಣೆಯ ಸಂದರ್ಭದಲ್ಲಿ ಹಾಡಹಗಲೇ ಮುದ್ದೇಬಿಹಾಳ ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಮೊಬೈಲ್ ಅಂಗಡಿಯೊಂದರ ಬೀಗ ಮುರಿದ ಕಳ್ಳನೋರ್ವ ನಾಲ್ಕು ಮೊಬೈಲ್ ಹಾಗೂ ಅಂಗಡಿಯಲ್ಲಿದ್ದ ನಗದು ಕಳ್ಳತನ ಮಾಡಿಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ. ವಿಜಯನಗರ: ಗುಜರಿ ಅಂಗಡಿಗೆ ಬೆಂಕಿ, ಲಕ್ಷಾಂತರ ರೂಪಾಯಿ ನಷ್ಟ! ಪಟ್ಟಣದ ದನದ ದವಾಖಾನೆ ಎದುರಿಗೆ ಇರುವ ಆರ್ಯವರ್ಧನ ಮೊಬೈಲ್ ಶಾಪ್‌ನಲ್ಲಿ ಈ ಕಳ್ಳತನ ನಡೆದಿದೆ. ಮದ್ಯಾಹ್ನ 12.15 ರಿಂದ 12.30 ರವರೆಗೆ ಈ ಕಳ್ಳತನ ಮಾಡಿರುವುದು ಅಂಗಡಿಯಲ್ಲಿರುವ ಸಿಸಿ ಕ್ಯಾಮೆರಾದ ದೃಶ್ಯದಲ್ಲಿ ಸೆರೆಯಾಗಿದೆ. … Continue reading ಕಳ್ಳನ ಕೈ ಚಳಕ: ಹಾಡು ಹಗಲೇ ಅಂಗಡಿಯ ಕೀ ಮುರಿದು ಕಳ್ಳತನ!
Copy and paste this URL into your WordPress site to embed
Copy and paste this code into your site to embed