ಜನ್ರಿಗೆ ಮೋಸ ಮಾಡಿ ಹೋದೋರು ಈಗ ಎಲೆಕ್ಷನ್ ಅಂತ ಬಂದವ್ರೆ – HDK ವಿರುದ್ಧ ಶಾಸಕ ಉದಯ್ ಕಿಡಿ

ಮಂಡ್ಯ :- ಹಳೇ ಮೈಸೂರು ಭಾಗದಲ್ಲಿ ಯಾವ ಒಕ್ಕಲಿಗ ನಾಯಕರು ಬೆಳೆಯಬಾರದು ಅವರ ಕುಟುಂಬದವರೇ ಎಲ್ಲಾ ಜಿಲ್ಲೆಗಳಲ್ಲಿ ಬೆಳೆಯಬೇಕೆಂಬ ದುರುದ್ದೇಶದಿಂದ ಮೂರು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ ಎಂದು ಶಾಸಕ ಕೆ.ಎಂ.ಉದಯ್ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು‌. ಮದ್ದೂರು ವಿಧಾನಸಭಾ ಕ್ಷೇತ್ರದ ಸಾದೊಳಲು, ಗೊರವನಹಳ್ಳಿ, ನಗರಕೆರೆ ಹಾಗೂ ವಿವಿಧ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಚುನಾವಣಾ ಪ್ರಚಾರ ಸಭೆ ನಡೆಸಿ ಮಾತನಾಡಿದರು. ಕರ್ನಾಟಕದ ಪ್ರಚಂಡ ಕುಳ್ಳ ನಿಧನ -ಡಾ. ತೋಂಟದ ಸಿಧ್ಧರಾಮ ಶ್ರೀಗಳ ಸಂತಾಪ! … Continue reading ಜನ್ರಿಗೆ ಮೋಸ ಮಾಡಿ ಹೋದೋರು ಈಗ ಎಲೆಕ್ಷನ್ ಅಂತ ಬಂದವ್ರೆ – HDK ವಿರುದ್ಧ ಶಾಸಕ ಉದಯ್ ಕಿಡಿ