ನನ್ನ ರಾಜಕೀಯ ಜೀವನದಲ್ಲಿ ಕಪ್ಪು ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ: ಸಿಎಂ
ಬೆಂಗಳೂರು: ಬಿಜೆಪಿ-ಜೆಡಿಎಸ್‌ನವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ನನ್ನ ರಾಜಕೀಯ ಜೀವನದಲ್ಲಿ ಕಪ್ಪು ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ನಾನು ಪ್ರಾಮಾಣಿಕ. ನನ್ನನ್ನು ಮುಗಿಸೋಕೆ ಸಾಧ್ಯವಿಲ್ಲ ಎಂದು ವಿಪಕ್ಷಗಳಿಗೆ ಸಿಎಂ ಸಿದ್ದರಾಮಯ್ಯ (Siddaramaiah) ಟಾಂಗ್ ಕೊಟ್ಟಿದ್ದಾರೆ. ಕಾಡುಪ್ರಾಣಿ- ಮಾನವ ಸಂಘರ್ಷ: ತಡೆಗೆ ಕರ್ನಾಟಕ- ಆಂಧ್ರ ಸರ್ಕಾರದ ನಿರ್ಧಾರ..! ಮಾತನಾಡಿದ ಸಿದ್ದರಾಮಯ್ಯ, ದ್ವೇಷದ ರಾಜಕಾರಣ ಮಾಡುವವರಿಗೆ ವ್ಯಕ್ತಿ ಹಿನ್ನೆಲೆ, ಚಾರಿತ್ರ್ಯ ನೋಡಲು ಹೋಗಲ್ಲ. ದ್ವೇಷವೊಂದೇ ಅವರ ಮುಂದಿರುತ್ತದೆ. ನನಗೆ ಬಿಜೆಪಿ-ಜೆಡಿಎಸ್‌ನವರನ್ನು ನಾನು ನೋಡೋಕೆ ಹೋಗಲ್ಲ. ನನ್ನ ರಾಜಕೀಯ ಜೀವನದಲ್ಲಿ ಕಪ್ಪುಮಸಿ ಬಳಿಯುವ … Continue reading ನನ್ನ ರಾಜಕೀಯ ಜೀವನದಲ್ಲಿ ಕಪ್ಪು ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ: ಸಿಎಂ
Copy and paste this URL into your WordPress site to embed
Copy and paste this code into your site to embed