Boys Vs Girls: ಈ ಮೂವರಿಗೆ ಸಿಕ್ತು ಭರ್ಜರಿ ಆಫರ್: ಹೊಸ ಶೋಗೆ ಎಂಟ್ರಿ!

ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋ ಫೆಬ್ರವರಿ 1ರಿಂದ ಆರಂಭ ಆಗುತ್ತಿದೆ. ಈ ರಿಯಾಲಿಟಿ ಶೋನಲ್ಲಿ ಬಿಗ್ ಬಾಸ್​ನ ಮಾಜಿ ಸ್ಪರ್ಧಿಗಳಾದ ವಿನಯ್ ಗೌಡ, ಮಂಜು ಪಾವಗಡ, ಸೂರಜ್, ಜಗದೀಶ್ ಮೊದಲಾದವರು ಬಾಯ್ಸ್ ತಂಡದಲ್ಲಿ ಇದ್ದರೆ, ಶುಭಾ ಪೂಂಜಾ, ಐಶ್ವರ್ಯಾ, ಶೋಭಾ ಶೆಟ್ಟಿ, ರಮ್ಯಾ, ಸ್ಪಂದನಾ ಮೊದಲಾದವರು ಗರ್ಲ್ಸ್​ ಗ್ಯಾಂಗ್​​ನಲ್ಲಿ ಇದ್ದಾರೆ. ಬಾಯ್ಸ್ ತಂಡಕ್ಕೆ ವಿನಯ್ ಲೀಡರ್ ಆದರೆ, ಗರ್ಲ್ಸ್ ತಂಡಕ್ಕೆ ಶುಭಾ ಪೂಂಜಾ ಲೀಡರ್ ತಂಡಕ್ಕೆ ನಾಯಕಿ ಆಗಿದ್ದಾರೆ. ಆಂಗ್ಲರ ಬೆವರಿಳಿಸಿದ ಟೀಮ್ ಇಂಡಿಯಾ ಬೌಲರ್ಸ್! … Continue reading Boys Vs Girls: ಈ ಮೂವರಿಗೆ ಸಿಕ್ತು ಭರ್ಜರಿ ಆಫರ್: ಹೊಸ ಶೋಗೆ ಎಂಟ್ರಿ!