ಲೈಂಗಿಕ ತೃಪ್ತಿಗಾಗಿ ಪದೇ ಪದೇ ವಯಾಗ್ರ ಮಾತ್ರೆ ಸೇವಿಸಿದರೆ ಈ ಸಮಸ್ಯೆಗಳು ಬರುವುದು ಗ್ಯಾರಂಟಿ!

ಲೈಂಗಿಕ ಕ್ರಿಯೆ ಹೆಚ್ಚಿಸುವ ಔಷಧಗಳ ಬಳಕೆ ನಮ್ಮ ದೇಶದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಸಾಮಾನ್ಯವಾಗಿದೆ. ಅಧ್ಯಯನದ ಪ್ರಕಾರ, ಪ್ರಪಂಚದಾದ್ಯಂತ 40 – 60 ವರ್ಷ ವಯಸ್ಸಿನ ಸುಮಾರು ಶೇ 52 ಜನರು ಲೈಂಗಿಕ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರು ಶಕ್ತಿ ಮತ್ತು ತಮ್ಮ ಲೈಂಗಿಕ ಕ್ರಿಯೆಯನ್ನು ಅನಿಯಂತ್ರಿತವಾಗಿ ಹೆಚ್ಚಿಸಲು ಔಷಧಗಳನ್ನು ಬಳಸುತ್ತಾರೆ. ಸಾಮಾನ್ಯವಾಗಿ ಜನರು ಯಾವುದೇ ತಜ್ಞರ ಸಲಹೆಯಿಲ್ಲದೇ ಇಂತಹ ಔಷಧಗಳನ್ನು ಬಳಸುವುದರಿಂದ ಕೆಟ್ಟ ಪರಿಣಾಮಗಳನ್ನು ಅನುಭವಿಸುತ್ತಾರೆ. ನಿಮಿರು ದೌರ್ಬಲ್ಯ ಸಮಸ್ಯೆಗೆ ವಯಾಗ್ರವು ತಾತ್ಕಾಲಿಕ ಪರಿಹಾರವಾಗಿದೆ. ಆದರೆ … Continue reading ಲೈಂಗಿಕ ತೃಪ್ತಿಗಾಗಿ ಪದೇ ಪದೇ ವಯಾಗ್ರ ಮಾತ್ರೆ ಸೇವಿಸಿದರೆ ಈ ಸಮಸ್ಯೆಗಳು ಬರುವುದು ಗ್ಯಾರಂಟಿ!