Health Tips: ಇಂತವರು ಸೋರೆಕಾಯಿ ತಿನ್ನೋದು ಬಿಟ್ಟುಬಿಡಿ..!
ಪ್ರತಿಯೊಬ್ಬರ ದೇಹವು ವಿಭಿನ್ನವಾಗಿದ್ದು ಪ್ರತಿಯೊಂದು ವಿಷಯವು ಪ್ರತಿಯೊಬ್ಬರ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರುತ್ತದೆ. ರೈತರಿಗೆ ಗುಡ್ ನ್ಯೂಸ್: ಕೊಳವೆಬಾವಿ ವಿಫಲವಾದರೆ ಸರ್ಕಾರದಿಂದ ಈ ಹೊಸ ಯೋಜನೆ ಜಾರಿ! ಸೋರೆಕಾಯಿ:- ಪೌಷ್ಟಿಕಾಂಶದಿಂದ ತುಂಬಿರುವ ಈ ಹಸಿರು ತರಕಾರಿ ಕೆಲವರಿಗೆ ಹಾನಿಕಾರಕವಾಗಿದೆ. ಅಂತಹ ತರಕಾರಿಗಳಲ್ಲಿ ಸೋರೆಕಾಯಿಯೂ ಒಂದು. ಅತಿಯಾದ ಸೋರೆಕಾಯಿ ಸೇವನೆಯು ಕೆಲವೊಂದು ಅಡ್ಡಪರಿಣಾಮಗಳನ್ನು ಹೊಂದಿದೆ. ಈ ಮಾಹಿತಿಯನ್ನು ಆಯುರ್ವೇದದಲ್ಲಿ ನೀಡಲಾಗಿದೆ. ಸೋರೆಕಾಯಿಯು ಎರಡು ದೋಶಗಳನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ. ಸೋರೆಕಾಯಿಯನ್ನು ತಿನ್ನುವುದರಿಂದ ಯಾರ ಮೇಲೆ ಪರಿಣಾಮ ಬೀರಬಹುದು ಎಂಬುವುದನ್ನು … Continue reading Health Tips: ಇಂತವರು ಸೋರೆಕಾಯಿ ತಿನ್ನೋದು ಬಿಟ್ಟುಬಿಡಿ..!
Copy and paste this URL into your WordPress site to embed
Copy and paste this code into your site to embed