ಇಂತವರು ಸೀತಾಫಲ ತಿನ್ನಲೇಬೇಡಿ: ಏಕೆ ಗೊತ್ತಾ!?,ಈ ಸುದ್ದಿ ನೀವು ನೋಡಲೇಬೇಕು!
ಹಣ್ಣಿನ ಪ್ರೇಮಿಗಳಿಗೆ ಸೀತಾಫಲ ಎಂದರೇ ಬಹಳ ಇಷ್ಟ. ಈ ಹಣ್ಣಿನಲ್ಲಿ ವಿಟಮಿನ್ ಸಿ ಅಧಿಕವಾಗಿದ್ದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೆ, ರಂಜಕ, ಪೊಟ್ಯಾಸಿಯಮ್, ಸೋಡಿಯಂ, ಥಯಾಮಿನ್, ರೈಬೋಫ್ಲಾವಿನ್, ಪ್ಯಾಂಟೊಥೆನಿಕ್ ಆಮ್ಲ, ಮೆಥಿಯೋನಿನ್ ಮುಂತಾದ ಪೋಷಕಾಂಶಗಳು ಅವುಗಳಲ್ಲಿ ಹೇರಳವಾಗಿವೆ. ಆದರೆ, ಮಿತವಾಗಿ ತಿನ್ನಬೇಕು ಎನ್ನುತ್ತಾರೆ ವೈದ್ಯರು. ಇಲ್ಲದಿದ್ದರೆ ಕೆಲವು ಅಡ್ಡ ಪರಿಣಾಮಗಳು ಉಂಟಾಗಬಹುದು ಎಂದು ಹೇಳಲಾಗುತ್ತದೆ. Health Tips: ಸದಾ ಫಿಟ್ ಹಾಗೂ ಹೆಲ್ತಿಯಾಗಿರಲು ಈ ಪಾನೀಯಗಳು ಬೆಸ್ಟ್! ಅಲರ್ಜಿ ಸಮಸ್ಯೆ: ಸೀತಾಫಲ ಹಣ್ಣು ಎಲ್ಲರಿಗೂ ಅಲ್ಲ. … Continue reading ಇಂತವರು ಸೀತಾಫಲ ತಿನ್ನಲೇಬೇಡಿ: ಏಕೆ ಗೊತ್ತಾ!?,ಈ ಸುದ್ದಿ ನೀವು ನೋಡಲೇಬೇಕು!
Copy and paste this URL into your WordPress site to embed
Copy and paste this code into your site to embed