Muscle Pain: ಸ್ನಾಯುಗಳ ನೋವಿನ ಸಮಸ್ಯೆಗೆ ಈ ಮನೆಮದ್ದುಗಳು ಪರಿಣಾಮಕಾರಿ!

ಕೆಲವೊಮ್ಮೆ ಕೆಲವು ಸರಳವಾದ ಮನೆಮದ್ದುಗಳು ಸ್ನಾಯು ನೋವನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತವೆ. ಸ್ನಾಯು ನೋವಿನಿಂದ ಪರಿಹಾರ ಪಡೆಯಲು ಕೆಲವು ಸುಲಭ ಮಾರ್ಗಗಳು ಇವೆ. ಆನ್ಲೈನ್ ನಲ್ಲಿ ಮಕ್ಕಳ ಅಶ್ಲೀಲ ವಿಡಿಯೋ ನೋಡುವುದು ತಪ್ಪಿಲ್ಲ ಎಂಬ ಆದೇಶ ವಾಪಸ್ ಪಡೆದ ಹೈಕೋರ್ಟ್! ಕೆಲವೊಮ್ಮೆ ಚರ್ಮದ ಮೇಲೆ ಗಾಯವಾಗದೇ ಆಂತರಿಕ ಸ್ನಾಯುಗಳು ಗಾಯಗೊಂಡು ಸಾಕಷ್ಟು ನೋವುಂಟು ಮಾಡುತ್ತದೆ. ಇದಲ್ಲದೇ ಊತ ಮತ್ತು ನೋವು ಕಾಣಿಸಿಕೊಳ್ಳುತ್ತದೆ. ಅನೇಕ ಬಾರಿ ಜನರು ಇದನ್ನು ಹೋಗಲಾಡಿಸಲು ನೋವು ನಿವಾರಕಗಳನ್ನು ತೆಗೆದುಕೊಳ್ಳುತ್ತಾರೆ, ಆದರೆ ನೋವಿನ ಔಷಧಿಗಳು … Continue reading Muscle Pain: ಸ್ನಾಯುಗಳ ನೋವಿನ ಸಮಸ್ಯೆಗೆ ಈ ಮನೆಮದ್ದುಗಳು ಪರಿಣಾಮಕಾರಿ!