Parenting Tips: ಈ ಮಕ್ಕಳ ತುಂಟಾಟಗಳು ಕೆಲವೊಮ್ಮೆ ಸಿಟ್ಟು ತರುತ್ತೆ: ತಂದೆ ತಾಯಿ ಪಾಲಿಸಬೇಕಾದ ಕ್ರಮ ಏನು ಗೊತ್ತಾ?

ಈ ಮಕ್ಕಳ ತುಂಟಾಟಗಳು ನಗು ತರಿಸಿದರೆ ಕೆಲವೊಮ್ಮೆ ಪಿತ್ತ ನೆತ್ತಿಗೇರುತ್ತದೆ. ಮಕ್ಕಳಂತೂ ಕುಳಿತಲ್ಲಿಯೇ ಕುಳಿತುಕೊಳ್ಳುವುದು ಕಡಿಮೆಯೇ. ಏನಾದರೊಂದು ತರಲೆ ತುಂಟಾಟಗಳನ್ನು ಮಾಡುತ್ತಾ ಹೆತ್ತವರ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಿರುತ್ತಾರೆ. ಹೊರಗಡೆ ಹೋದಾಗ ತುಂಟಾಟವು ಅತಿರೇಕಕ್ಕೆ ಮಿತಿದರೆ ಒಂದೇಟು ಬೀಳುತ್ತದೆ. ಕೆಲವೊಮ್ಮೆ ಹೆತ್ತವರ ಮೇಲೆ ಕೈಯೆತ್ತುವ ಅಭ್ಯಾಸವನ್ನು ಬೆಳೆಸಿಕೊಂಡಿರುತ್ತಾರೆ. ನಿಮ್ಮ ಮಗುವಿನಲ್ಲಿ ಹೊಡೆಯುವ ಅಭ್ಯಾಸವಿದ್ದರೆ ಈ ಕೆಲವು ಸಲಹೆಗಳನ್ನು ಪಾಲಿಸಿ ಮಕ್ಕಳ ಈ ಅಭ್ಯಾಸದ ಹಿಂದಿನ ಕಾರಣ ಅರ್ಥೈಸಿಕೊಳ್ಳಿ : ಮಕ್ಕಳು ದೊಡ್ಡವರ ಮೇಲೆ ಕೈ ಎತ್ತಿದರೆ ಆ ತಕ್ಷಣವೇ ಮಗುವಿನೊಂದಿಗೆ … Continue reading Parenting Tips: ಈ ಮಕ್ಕಳ ತುಂಟಾಟಗಳು ಕೆಲವೊಮ್ಮೆ ಸಿಟ್ಟು ತರುತ್ತೆ: ತಂದೆ ತಾಯಿ ಪಾಲಿಸಬೇಕಾದ ಕ್ರಮ ಏನು ಗೊತ್ತಾ?