ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿನ ನೆದರ್ಲೆಂಡ್ಸ್ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ಹಲವು ದಾಖಲೆಗಳನ್ನು ನಿರ್ಮಿಸಿದೆ. 410 ರನ್ಗಳ ಬೃಹತ್ ಮೊತ್ತವನ್ನು ಪೇರಿಸಿರುವ ರೋಹಿತ್ ಅಂಡ್ ಟೀಂ ಏನೆಲ್ಲಾ ದಾಖಲೆಗಳು ನಿರ್ಮಿಸಿದೆ ಎಂಬುದನ್ನು ನೋಡೋಣ.
ವಿಶ್ವಕಪ್ನಲ್ಲಿ ಟೀಂ ಇಂಡಿಯಾ 4ನೇ ವಿಕೆಟ್ಗೆ ಗರಿಷ್ಠ ಜೊತೆಯಾಟ
ರನ್ – ಆಟಗಾರರು – ವಿರುದ್ಧ – ಸ್ಥಳ – ವರ್ಷ
208 – ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್- ನೆದರ್ಲೆಂಡ್ಸ್, ಬೆಂಗಳೂರು, 2023
196* – ಎಂಎಸ್ ಧೋನಿ ಮತ್ತು ಸುರೇಶ್ ರೈನಾ – ಜಿಂಬಾಬ್ವೆ, ಆಕ್ಲೆಂಡ್, 2015
165 – ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ – ಆಸ್ಟ್ರೇಲಿಯಾ, ಚೆನ್ನೈ, 2023
142 – ವಿನೋದ್ ಕಾಂಬ್ಲಿ ಮತ್ತು ನವಜೋತ್ ಸಿಂಗ್ ಸಿಧು – ಜಿಂಬಾಬ್ವೆ, ಕಾನ್ಪುರ್, 1996
141 – ರವೀಂದ್ರ ಜಡೇಜಾ ಮತ್ತು ಆರ್ಆರ್ ಸಿಂಗ್, ಆಸ್ಟ್ರೇಲಿಯಾ, ದಿ ಓವಲ್, 1999
ಏಕದಿನ ವಿಶ್ವಕಪ್ನಲ್ಲಿ ಅಧಿಕ ಮೊತ್ತ
ರನ್ – ತಂಡಗಳು – ಸ್ಥಳ – ವರ್ಷ
428/5 – ದಕ್ಷಿಣ ಆಫ್ರಿಕಾ vs ಶ್ರೀಲಂಕಾ, ದೆಹಲಿ 2023
417/6 – ಆಸ್ಟ್ರೇಲಿಯಾ vs ಅಫ್ಘಾನಿಸ್ತಾನ, ಪರ್ತ್ 2015
413/5 – ಭಾರತ vs ಬರ್ಮುಡಾ, ಪೋರ್ಟ್ ಆಫ್ ಸ್ಪೇನ್ 2007
411/4 – ದಕ್ಷಿಣ ಆಫ್ರಿಕಾ vs ಐರ್ಲೆಂಡ್, ಕ್ಯಾನ್ಬೆರಾ 2015
410/3 – ಭಾರತ vs ನೆದರ್ಲೆಂಡ್ಸ್, ಬೆಂಗಳೂರು 2023
ವಿಶ್ವಕಪ್ನಲ್ಲಿ ಭಾರತ ತಂಡವೊಂದರ ವಿರುದ್ಧ ಅಧಿಕ ಸಿಕ್ಸರ್ಗಳು
18- ಬರ್ಮುಡಾ, ಪೋರ್ಟ್ ಆಫ್ ಸ್ಪೇನ್, 2007
16 – ನೆದರ್ಲೆಂಡ್ಸ್, ಬೆಂಗಳೂರು, 2023
ವಿಶ್ವಕಪ್ನಲ್ಲಿ ಬೌಲರ್ ಬಿಟ್ಟುಕೊಟ್ಟ ಅತಿ ಹೆಚ್ಚು ರನ್
ರನ್ – ಬೌಲರ್ – ಯಾವ ತಂಡದ ವಿರುದ್ಧ – ಸ್ಥಳ – ವರ್ಷ
115 – ಬಾಸ್ ಡಿ ಲೀಡೆ – ಆಸ್ಟ್ರೇಲಿಯಾ – ದೆಹಲಿ, 2023
110 – ರಶೀದ್ ಖಾನ್ – ಇಂಗ್ಲೆಂಡ್ – ಮ್ಯಾಂಚೆಸ್ಟರ್, 2019
107 – ಲೋಗನ್ ವ್ಯಾನ್ ಬೀಕ್ – ಭಾರತ – ಬೆಂಗಳೂರು, 2023
ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ಹೆಚ್ಚು ಅರ್ಧ ಶತಕಗಳು
2023ರ ವಿಶ್ವಕಪ್ನಲ್ಲಿ 20 ಅರ್ಧ ಶತಕಗಳು
2019ರ ವಿಶ್ವಕಪ್ನಲ್ಲಿ 19 ಅರ್ಧ ಶತಕಗಳು
2011ರ ವಿಶ್ವಕಪ್ನಲ್ಲಿ 18 ಅರ್ಧ ಶತಕಗಳು
2003ರ ವಿಶ್ವಕಪ್ನಲ್ಲಿ 17 ಅರ್ಧ ಶತಕಗಳು
ಏಕದಿನ ಪಂದ್ಯದ ಇನ್ನಿಂಗ್ಸ್ವೊಂದರಲ್ಲಿ ಹೆಚ್ಚು ವೈಯಕ್ತಿಕ ಅರ್ಧ ಶತಕಗಳು
5 – ಪಾಕಿಸ್ತಾನ-ಜಿಂಬಾಬ್ವೆ, ಕರಾಚಿ, 2008
5 – ಆಸ್ಟ್ರೇಲಿಯಾ-ಭಾರತ, ಜೈಪುರ್, 2013
5 – ಆಸ್ಟ್ರೇಲಿಯಾ-ಭಾರತ, ಸಿಡ್ನಿ, 2020
5 – ಭಾರತ-ನೆದರ್ಲೆಂಡ್ಸ್, ಬೆಂಗಳೂರು 2023
ವಿಶ್ವಕಪ್ನಲ್ಲಿ ಭಾರತ ವಿಕೆಟ್ ಕೀಪರ್ ಅವರ ಗರಿಷ್ಠ ರನ್
ರನ್ -ಆಟಗಾರ – ವಿರುದ್ಧ – ವರ್ಷ
145 – ರಾಹುಲ್ ದ್ರಾವಿಡ್ – ಶ್ರೀಲಂಕಾ, 1999
102 – ಕೆಎಲ್ ರಾಹುಲ್ – ನೆದರ್ಲೆಂಡ್ಸ್, 2023
97* – ಕೆಎಲ್ ರಾಹುಲ್ – ಆಸ್ಟ್ರೇಲಿಯಾ, 2023
91* – ಎಂಎಸ್ ಧೋನಿ – ಶ್ರೀಲಂಕಾ, 2011
85* – ಎಂಎಸ್ ಧೋನಿ – ಜಿಂಬಾಬ್ವೆ, 2015