ಮದುವೆಯಾದ ಹೆಣ್ಣು ತನ್ನ ಗಂಡನ ಬಳಿ ಹೇಳಿಕೊಳ್ಳದ ವಿಚಾರಗಳಿವು…!

ತನ್ನ ಗಂಡನೇ ಸರ್ವಸ್ವ ಎಂದು ಭಾವಿಸಿಕೊಳ್ಳುವ ಹೆಣ್ಣು, ಆತನ ಬಳಿಯೂ ಕೆಲವು ರಹಸ್ಯಗಳನ್ನು ಕಾಪಾಡುತ್ತಾಳೆ. ಈ ಕೆಲ ವಿಚಾರಗಳ ಬಗ್ಗೆ ಆಕೆಯು ತನ್ನ ಪತಿಯ ಬಳಿಯು ಹೇಳಿಕೊಳ್ಳುವುದಿಲ್ಲವಂತೆ. ನೂತನ ಕೇಂದ್ರ ಸಚಿವರಿಗೆ ಅಭಿನಂದನಾ ಸಮಾರಂಭ: ಕೆಂಪೇಗೌಡರ ಪ್ರತಿಮೆ ಕೊಟ್ಟು ಅಭಿನಂದಿಸಿದ TA ಶರವಣ ಹೆಣ್ಣಾದವಳು ಗಂಡನ ಜೊತೆಗೆ ಎಷ್ಟೇ ಆತ್ಮೀಯವಾಗಿದ್ದರೂ ಕೂಡ ಈ ಕೆಲವುದರ ಬಗ್ಗೆ ಬಾಯಿಬಿಟ್ಟು ಮಾತನಾಡುವುದೇ ಇಲ್ಲ. ಅಷ್ಟೇ ಅಲ್ಲದೇ ಈ ಬಗ್ಗೆ ಮಾತನಾಡಿದರೆ ಪತಿಯು ತನ್ನ ಬಗ್ಗೆ ಏನು ಅಂದುಕೊಳ್ಳುತ್ತಾರೆ ಎನ್ನುವ ಅಳುಕೊಂದು … Continue reading ಮದುವೆಯಾದ ಹೆಣ್ಣು ತನ್ನ ಗಂಡನ ಬಳಿ ಹೇಳಿಕೊಳ್ಳದ ವಿಚಾರಗಳಿವು…!