IPL 2025: ಈ ಬಾರಿ RCBಯಿಂದ ಕೈಬಿಟ್ಟ ಆಟಗಾರರು ಇವರೇ!?, ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್!

IPL ಗೆ ಇನ್ನೇನೋ ಕೆಲವೇ ತಿಂಗಳು ಬಾಕಿ ಇದ್ದು, ಆಟಗಾರರ ಖರೀದಿ ಲೆಕ್ಕಾಚಾರದಲ್ಲಿ ಪ್ರಾಂಚೈಸಿಗಳು ಮುಳುಗಿದೆ. ಹಾಗಿದ್ರೆ ಆರ್​ಸಿಬಿ ತಂಡ ಮತ್ತೆ ಯಾರನ್ನೆಲ್ಲ ಖರೀದಿ ಮಾಡುತ್ತದೆ..? ಎಂಬೆಲ್ಲಾ ಡೀಟೈಲ್ಸ್ ತಿಳಿಯೋಣ ನೋಡಿ. ಐಪಿಎಲ್ ಹರಾಜು ವೇಳೆ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಯಾವೆಲ್ಲ ಆಟಗಾರರನ್ನು ಮರಳಿ ಪಡೆಯಲಿದೆ ಎಂಬುವುದರ ಬಗ್ಗೆ ಚರ್ಚೆಗಳು ಜೋರಾಗಿವೆ. ಮೂಲಗಳ ಪ್ರಕಾರ, ವಿರಾಟ್ ಕೊಹ್ಲಿ, ಮೊಹ್ಮದ್ ಸಿರಾಜ್ ಅವರನ್ನು ರಿಟೈನ್ ಮಾಡಿಕೊಳ್ಳಲಿದೆ ಎನ್ನಲಾಗುತ್ತಿದೆ. Renukaswamy Murder Case: ಸಾಕ್ಷಿ ಧಾರನಿಗೆ ಬೆದರಿಕೆ; ಡಿ … Continue reading IPL 2025: ಈ ಬಾರಿ RCBಯಿಂದ ಕೈಬಿಟ್ಟ ಆಟಗಾರರು ಇವರೇ!?, ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್!