ಸೊಂಟದ ಬೊಜ್ಜು ಕರಗಲು ಅಡುಗೆ ಮನೆಯಲ್ಲಿದೆ ಮದ್ದು: ಜೀರಿಗೆ ನೀರಿಗೆ ಇದನ್ನು ಬೆರೆಸಿ! ರಿಸಲ್ಟ್ ಪಕ್ಕಾ!

ಖಾಲಿ ಹೊಟ್ಟೆಯಲ್ಲಿ ಏನೇ ಕುಡಿದರೂ ಅದು ನಮ್ಮ ಆರೋಗ್ಯಕ್ಕೆ ಹೆಚ್ಚಿನ ಲಾಭ ನೀಡುವುದು. ಇಂತಹ ಒಂದು ಪಾನೀಯವೆಂದರೆ ಅದು ಜೀರಿಗೆ ನೀರು. ಇದನ್ನು ಕುಡಿದರೆ ದೇಹವು ತಂಪಾಗಿರುತ್ತದೆ ಮತ್ತು ಇದು ದೇಹದಲ್ಲಿ ಉಷ್ಣತೆಯನ್ನು ಕಾಪಾಡಲು ನೆರವಾಗುವುದು. Nonveg Recipe: ಬಾಯಲ್ಲಿ ನೀರೂರಿಸುವ ಸ್ಪೈಸಿ ಆಂಧ್ರ ಸ್ಟೈಲ್ ಚಿಕನ್ ಫ್ರೈ ಮಾಡೋದು ಹೇಗೆ..? ಇಲ್ಲಿದೆ ರೆಸಿಪಿ ಜೀರಿಗೆ ನೀರನ್ನು ಕುಡಿಯುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಜೀರಿಗೆ ನೀರು ಸರಿಯಾದ ಜೀರ್ಣಕ್ರಿಯೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದನ್ನು ಕುಡಿಯುವುದರಿಂದ ತೂಕ … Continue reading ಸೊಂಟದ ಬೊಜ್ಜು ಕರಗಲು ಅಡುಗೆ ಮನೆಯಲ್ಲಿದೆ ಮದ್ದು: ಜೀರಿಗೆ ನೀರಿಗೆ ಇದನ್ನು ಬೆರೆಸಿ! ರಿಸಲ್ಟ್ ಪಕ್ಕಾ!