ಬೆಂಗಳೂರಿಗರೇ ನೀವು ನೋಡಲೇಬೇಕಾದ ಸ್ಟೋರಿ: ನಾಳೆಯಿಂದ ಮೂರು ದಿನ ಇರಲ್ಲ ಕರೆಂಟ್, ಎಲ್ಲೆಲ್ಲಿ ಗೊತ್ತಾ!?

ಬೆಂಗಳೂರು:- ರಾಜಧಾನಿ ಬೆಂಗಳೂರಿನ ನಾಳೆಯಿಂದ ಮೂರು ದಿನ ವಿದ್ಯುತ್ ವ್ಯತ್ಯಯ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ. ಆಗಸ್ಟ್‌ 19, ಆಗಸ್ಟ್‌ 20 ಹಾಗೂ ಆಗಸ್ಟ್‌ 21 ರಂದು ನಗರದ ಹಲವು ಪ್ರದೇಶಗಳಿಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಡ್ರಾಪ್ ಕೇಳಿದ ಯುವತಿಯ ಮೇಲೆರಗಿದ ಕಾಮುಕ..! ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಕೆ.ಎಂ.ಎಫ್. ಮದರ್ ಡೈರಿ, ಎಸ್.ಎಫ್.ಎಸ್ 208, ಎಸ್.ಎಫ್.ಎಸ್ 407, ಉನ್ನಿಕೃಷ್ಣನ್ ರಸ್ತೆ, ಬಿ ಸೆಕ್ಟರ್, ಎನ್.ಇ.ಎಸ್ ರಸ್ತೆ, ಸಿ.ಎಂ ಎನ್ಕ್ಲೇವ್, ಮಾತೃ ಲೇಔಟ್, ಸೋಮೇಶ್ವರನಗರ, ಕನಕನಗರ, … Continue reading ಬೆಂಗಳೂರಿಗರೇ ನೀವು ನೋಡಲೇಬೇಕಾದ ಸ್ಟೋರಿ: ನಾಳೆಯಿಂದ ಮೂರು ದಿನ ಇರಲ್ಲ ಕರೆಂಟ್, ಎಲ್ಲೆಲ್ಲಿ ಗೊತ್ತಾ!?