ಬೆಂಗಳೂರಿನ ಈ ಏರಿಯಾಗಳಲ್ಲಿ ಇಂದು ಇರಲ್ಲ ಪವರ್: ಕರೆಂಟ್ ಸಮಸ್ಯೆಯಿಂದ ಗ್ರಾಹಕರ ಕಂಗಾಲು!
ಬೆಂಗಳೂರು:- ಇಂದು ಬೆಂಗ್ಳೂರಿನ ವಿವಿಧೆಡೆ ಬೆಳಗ್ಗೆ 10ರಿಂದ ಸಂಜೆ 5 ರವರೆಗೆ ಕರೆಂಟ್ ಇರಲ್ಲ ಎಂದು ಬೆಸ್ಕಾಂ ತಿಳಿಸಿದೆ. ದಸರಾ ಆನೆಗಳ ಕಾದಾಟ: ಅರಮನೆಯಿಂದ ರಸ್ತೆಗೆ ಬಂದ ಗಜಪಡೆಗಳು! ವೃಷಭಾವತಿ, ಸರ್ ಎಂ.ವಿ.ಲೇಔಟ್, ರೆಮ್ಕೋ ಮತ್ತು ಬನಶಂಕರಿ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ತ್ರೈಮಾಸಿಕ ನಿರ್ವಹಣಾ ಕೆಲಸ ನಡೆಯಲಿರುವ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 10ರಿಂದ ಸಂಜೆ 5ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪಶ್ಚಿಮ ವೃತ್ತದ ಅಧೀಕ್ಷಕ ಎಂಜಿನಿಯರ್ ಕಾಶೀರಾಮ್ ಪವಾರ್ ತಿಳಿಸಿದರು. ಬಾಪೂಜಿನಗರ, ಗಂಗೊಂಡನಹಳ್ಳಿ, … Continue reading ಬೆಂಗಳೂರಿನ ಈ ಏರಿಯಾಗಳಲ್ಲಿ ಇಂದು ಇರಲ್ಲ ಪವರ್: ಕರೆಂಟ್ ಸಮಸ್ಯೆಯಿಂದ ಗ್ರಾಹಕರ ಕಂಗಾಲು!
Copy and paste this URL into your WordPress site to embed
Copy and paste this code into your site to embed