ಚಿಕ್ಕಮಗಳೂರಿನ ಈ ಏರಿಯಾಗಳಲ್ಲಿ ಇಂದು ಕರೆಂಟ್ ಇರಲ್ಲ!
ಚಿಕ್ಕಮಗಳೂರು:- ಚಿಕ್ಕಮಗಳೂರಿನ ಹಲವು ಏರಿಯಾಗಳಲ್ಲಿ ಇಂದು ಪವರ್ ಕಟ್ ಇರಲಿದೆ. ವಿಪರೀತ ಚಳಿ, ಮಳೆ: ಉತ್ತರ ಭಾರತದಲ್ಲಿ ಶಾಲೆಗಳಿಗೆ ರಜೆ ಘೋಷಣೆ! ನಗರ ಉಪವಿಭಾಗದ ಘಟಕ-1, 2,3 ಮತ್ತು ಗ್ರಾಮೀಣ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ 66/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರಗಳ ಮಾರ್ಕೆಟ್ ರಸ್ತೆ, ವಿಜಯಪುರ ಫೀಡರ್, ಜೈಲ್ ರೋಡ್, ಆಜಾದ್ ಪಾರ್ಕ್, ಜೋಳ್‌ದಾಳ್, ಶಿರವಾಸೆ, ಮೂಗ್ತಿಹಳ್ಳಿಮಾರ್ಗಗಳಲ್ಲಿ ಪರಿವರ್ತಕ ಕೇಂದ್ರವನ್ನು ಸ್ಥಳಾಂತರಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. ಹೀಗಾಗಿ ಡಿಸೆಂಬರ್ 28ರಂದು 66/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ವಿದ್ಯುತ್ … Continue reading ಚಿಕ್ಕಮಗಳೂರಿನ ಈ ಏರಿಯಾಗಳಲ್ಲಿ ಇಂದು ಕರೆಂಟ್ ಇರಲ್ಲ!
Copy and paste this URL into your WordPress site to embed
Copy and paste this code into your site to embed