ನೋ ವೆ ಚಾನ್ಸೇ ಇಲ್ಲ… ಪ್ಲೇ ಆಫ್​ನಲ್ಲಿ ಆರ್​ಸಿಬಿ ಸೋಲಿಸಿದ ತಂಡ ಚಾಂಪಿಯನ್​ ಆಗೇ ಇಲ್ಲ!

ಐಪಿಎಲ್‌ನ 17 ಸೀಸನ್‌ಗಳನ್ನು ಆಡಿರುವ ಬೆಂಗಳೂರು ತಂಡ ಮೂರು ಬಾರಿ ಫೈನಲ್ ಪ್ರವೇಶಿಸಿದೆ. ಆದರೆ ಒಮ್ಮೆಯೂ ಪ್ರಶಸ್ತಿ ಗೆಲ್ಲಲು ತಂಡಕ್ಕೆ ಸಾಧ್ಯವಾಗಿಲ್ಲ. ಆದರೆ ಈ ಅಚ್ಚರಿಯ ಅಂಕಿ ಅಂಶ ಕೇಳಿದ್ರೆ ನಿಜಕ್ಕೂ ನೀವೂ ಶಾಕ್ ಆಗ್ತೀರಾ. Lokasabha Election: ಇಂದು 58 ಕ್ಷೇತ್ರಗಳಿಗೆ 6ನೇ ಹಂತದ ಮತದಾನ! RCB ಅಂತೂ ಒಮ್ಮೆಯೂ ಪ್ರಶಸ್ತಿಯನ್ನು ಗೆದ್ದಿಲ್ಲ, ಆದರೆ IPL ಪ್ಲೇಆಫ್ ನಲ್ಲಿ ಬೆಂಗಳೂರು ತಂಡವನ್ನು ಮಣಿಸಿದ ಯಾವುದೇ ತಂಡವು ಆ ಋತುವಿನಲ್ಲಿ IPL ಟ್ರೋಫಿಯನ್ನು ಗೆದ್ದೇ ಇಲ್ಲ. ಈ … Continue reading ನೋ ವೆ ಚಾನ್ಸೇ ಇಲ್ಲ… ಪ್ಲೇ ಆಫ್​ನಲ್ಲಿ ಆರ್​ಸಿಬಿ ಸೋಲಿಸಿದ ತಂಡ ಚಾಂಪಿಯನ್​ ಆಗೇ ಇಲ್ಲ!