ಇದಕ್ಕಿಂತ ಒಳ್ಳೆ ಸೇವಿಂಗ್ಸ್ ಮತ್ತೊಂದಿಲ್ಲ..! ದಿನಕ್ಕೆ 50 ರೂಪಾಯಿ ಉಳಿಸಿ 30 ಲಕ್ಷ ನಿಮ್ಮದಾಗಿಸಿಕೊಳ್ಳಿ.!

ನಮ್ಮ ಭವಿಷ್ಯತ್ತಿನ ದೃಷ್ಟಿಯಿಂದ, ಉತ್ತಮ ನಾಳೆಗಾಗಿ ಒಂದಷ್ಟು ಹಣ ಕೂಡಿಡುವುದು ಇಂದಿನ ದಿನಗಳಲ್ಲಿ ಅನಿವಾರ್ಯವಾಗಿದೆ. ಹೌದು 50 ರೂಪಾಯಿ ನಿಮಗೆ ಚಿಕ್ಕ ಮೊತ್ತ ಅಂತ ಅನ್ನಿಸಬಹುದು. ಆದ್ರೆ ಹೀಗೆ ಒಂದು ತಿಂಗಳು 50 ರೂ ಉಳಿಸಿದ್ರೆ 1500 ರೂಪಾಯಿ ಆಗಲಿದೆ. ಅದೇ ರೀತಿ ಮ್ಯೂಚುವಲ್ ಫಂಡ್​ ಹೂಡಿಕೆ ಮಾಡಿದ್ರೆ ಸೀಮಿತ ಆದಾಯ ಪಡೆಯಬಹುದಾಗಿದೆ.ಕ್ವಾಂಟ್ ಸ್ಮಾಲ್ ಕ್ಯಾಪ್ ಫಂಡ್ ಸಣ್ಣ ಉಳಿತಾಯ ನಿಮಗೆ ದೊಡ್ಡ ಮೊತ್ತವನ್ನು ಹಿಂದಿರುಗಿಸುತ್ತದೆ. 29 ಅಕ್ಟೋಬರ್ 1996ರಂದು ಕ್ವಾಂಟ್ ಸ್ಮಾಲ್ ಕ್ಯಾಪ್ ಫಂಡ್ ಆರಂಭಿಸಲಾಗಿತ್ತು. … Continue reading ಇದಕ್ಕಿಂತ ಒಳ್ಳೆ ಸೇವಿಂಗ್ಸ್ ಮತ್ತೊಂದಿಲ್ಲ..! ದಿನಕ್ಕೆ 50 ರೂಪಾಯಿ ಉಳಿಸಿ 30 ಲಕ್ಷ ನಿಮ್ಮದಾಗಿಸಿಕೊಳ್ಳಿ.!