ಆಳವಾದ ಅಧ್ಯಯನ ಮೂಲಕ ನಿಂತ ನೀರಾಗಿರುವ ದಲಿತ ಚಳುವಳಿಯನ್ನು ಹರಿಯುವ ನೀರಾಗಿಸಬೇಕಾದ ಅನಿವಾರ್ಯವಿದೆ – ಎನ್.ವೆಂಕಟೇಶ್

ಕೋಲಾರ – ಸಾವಿರಾರು ವರ್ಷಗಳ ‌ಶೋಷಣೆಯನ್ನು ಹೊತ್ತಿರುವ ಸಮುದಾಯಗಳನ್ನು ಮುನ್ನಡೆಸಲು ಪ್ರಸ್ತುತ ಕಾಲಮಾನಕ್ಕೆ ತಕ್ಕಂತೆ ವಿಷಯಾಧಾರಿತ ಹೋರಾಟಗಳ ಜೊತೆಗೆ ಜಾತಿ ಆಧಾರಿತ ಜನಗಣತಿಗೆ ಜನರನ್ನು ಅಂತಿಮ‌‌ ಗೊಳಿಸಬೇಕಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಹಿರಿಯ ಮುಖಂಡ ಎನ್.ವೆಂಕಟೇಶ್ ಅಭಿಪ್ರಾಯ ಪಟ್ಟರು.‌ ನಗರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಜನಪರ ಉತ್ಸವದಲ್ಲಿ ಆಯೋಜಿಸಿದ್ದ, ಸಮಕಾಲೀನ ಸಂದರ್ಭದಲ್ಲಿ ದಲಿತ ಸಮುದಾಯದ ಮುಂದಿರುವ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ತಲ್ಲಣಗಳು … Continue reading ಆಳವಾದ ಅಧ್ಯಯನ ಮೂಲಕ ನಿಂತ ನೀರಾಗಿರುವ ದಲಿತ ಚಳುವಳಿಯನ್ನು ಹರಿಯುವ ನೀರಾಗಿಸಬೇಕಾದ ಅನಿವಾರ್ಯವಿದೆ – ಎನ್.ವೆಂಕಟೇಶ್