ಪಾದರಕ್ಷೆಗಳಿಗೂ ಇದೆ ವಾಸ್ತು ನಿಯಮ: ಅಪ್ಪಿ ತಪ್ಪಿಯೂ ಚಪ್ಪಲಿಗಳನ್ನು ಉಲ್ಟಾ ಇಡಲೇಬೇಡಿ..!

ವಾಸ್ತು ಪ್ರಕಾರ ನೀವು ಮನೆ ಕಟ್ಟಿದರೆ, ವಾಸ್ತು ಪ್ರಕಾರ ನಡೆದುಕೊಂಡರೆ ನಿಮ್ಮ ಜೀವನದಲ್ಲಿ ಯಶಸ್ಸು ಎನ್ನುವುದು ಕಟ್ಟಿಟ್ಟ ಬುತ್ತಿ. ಮನೆ ಕಟ್ಟಲು ಮಾತ್ರವಲ್ಲದೆ, ನೀವು ಧರಿಸುವ ಬಟ್ಟೆಗಳು, ಪೂಜಾ ಕೋಣೆ, ನಿಮ್ಮ ಪರ್ಸ್‌ಗೆ ಸಂಬಂಧಿಸಿದಂತೆ ಕೂಡಾ ವಾಸ್ತು ನಿಯಮವಿದೆ. ಅಷ್ಟೇ ಅಲ್ಲ ನೀವು ಧರಿಸುವ ಪಾದರಕ್ಷೆ ವಿಚಾರದಲ್ಲಿ ಕೂಡಾ ನೀವು ವಾಸ್ತುವನ್ನು ಪಾಲಿಸಿದರೆ ಸಂತೋಷ ಎನ್ನುವುದು ಸದಾ ಕಾಲ ನಿಮ್ಮ ಪಾಲಿಗೆ ಇರಲಿದೆ. ಚಪ್ಪಲಿಗಳನ್ನು ಅಥವಾ ಬೂಟುಗಳನ್ನು ನಾವೇಕೆ ತಲೆಕೆಳಗಾಗಿ ಇಡಬಾರದು ಎಂಬುದು ನಿಮಗೆ ತಿಳಿದಿದೆಯೇ..? ಅಷ್ಟಕ್ಕೂ … Continue reading ಪಾದರಕ್ಷೆಗಳಿಗೂ ಇದೆ ವಾಸ್ತು ನಿಯಮ: ಅಪ್ಪಿ ತಪ್ಪಿಯೂ ಚಪ್ಪಲಿಗಳನ್ನು ಉಲ್ಟಾ ಇಡಲೇಬೇಡಿ..!