ಕಲಘಟಗಿ: ರಸ್ತೆಯಲ್ಲಿ ಎಲ್ಲೆಂದರಲ್ಲಿ ತಗ್ಗು ಗುಂಡಿಗಳದ್ದೆ ದರ್ಬಾರು!

ಕಲಘಟಗಿ: ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ರಸ್ತೆಗಳ ಸಮಸ್ಯೆ ಹೇಳ ತೀರದಾಗಿದೆ. IPL 2025: ರಾಹುಲ್ ಕೈ ಬಿಟ್ಟ ಲಕ್ನೋ: ಮೆಗಾ ಹರಾಜಿಗೆ ಕನ್ನಡಿಗ! ಎಲ್ಲೆಂದರಲ್ಲಿ ತಗ್ಗು ಗುಂಡಿಗಳದ್ದೆ ದರ್ಬಾರ್ ಎಂಬುವಂತಾಗಿದ್ದು, ಈ ರಸ್ತೆಗಳಿಗೆ ದುರಸ್ತಿಯ ಭಾಗ್ಯ ಬೇಕಾಗಿದೆ. ಹೌದು. ಇಂತಹ ಸ್ಥಿತಿಯಲ್ಲಿ ರಸ್ತೆಯಲ್ಲಿ ಬಸ್ ಹಾಗೂ ವಾಹನಗಳು ಸಂಚರಿಸಲು ಕಷ್ಟಕರವಾಗಿವೆ ತೆಗ್ಗು ಗುಂಡಿಗಳಲ್ಲಿ ಬೈಕ್ ಸವಾರರು ಬಿದ್ದು ಅಪಘಾತ ಸಂಭವಿಸುತ್ತಿವೆ. ಅವುಗಳನ್ನು ನೋಡಿದ ವಾಹನ ಸವಾರರು ನಮ್ಮ ಕ್ಷೇತ್ರದಲ್ಲಿ ಶಾಸಕರು ಸಚಿವರಿಗೆ ವಾಹನ ಸವಾರರು ಈ … Continue reading ಕಲಘಟಗಿ: ರಸ್ತೆಯಲ್ಲಿ ಎಲ್ಲೆಂದರಲ್ಲಿ ತಗ್ಗು ಗುಂಡಿಗಳದ್ದೆ ದರ್ಬಾರು!