ಬದನೆಕಾಯಿ ತಿನ್ನುವುದರಿಂದ ಸಿಗುತ್ತೆ ಹಲವಾರು ಪ್ರಯೋಜನಗಳು!

ಪ್ರತಿ ತರಕಾರಿಯಂತೆಯೂ ಬದನೆಯಲ್ಲಿಯೂ ಕೆಲವು ಉತ್ತಮ ಪೋಷಕಾಂಶಗಳಿವೆ. ಹಾಗಾಗಿ ವಾರಕ್ಕೊಮ್ಮೆಯಾದರೂ ಬದನೆಯನ್ನು ಆಹಾರದ ಮೂಲಕ ಸೇವಿಸಲು ಹಿರಿಯರು ಸಲಹೆ ಮಾಡುತ್ತಾರೆ. ಉತ್ತರ ಭಾರತದಲ್ಲಿ ಬದನೆಯನ್ನು ಬೈಂಗನ್ ಎಂದು ಕರೆಯುತ್ತಾರೆ ಹಾಗೂ ತರಕಾರಿಗಳ ರಾಜ ಎಂದು ಪರಿಗಣಿಸುತ್ತಾರೆ. ಇದರಲ್ಲಿ ಹಲವು ಪೋಷಕಾಂಶ ಗಳು, ಖನಿಜಗಳಿದ್ದು ಆರೋಗ್ಯಕ್ಕೆ ಒಳ್ಳೆಯದು. ಬದನೆ ವಾಸ್ತವದಲ್ಲಿ ಕಹಿಯಾಗಿದ್ದರೂ, ಇದನ್ನು ಅನುಭವಿ ಅಡುಗೆ ಗಾರರು ಇತರ ಸಾಮಾಗ್ರಿಗಳನ್ನು ಹಾಕಿ ಅತಿ ರುಚಿಕರವಾಗಿಸುತ್ತಾರೆ. ಇದರಲ್ಲಿರುವ ಕರಗುವ ನಾರು ಮತ್ತು ಆಂಟಿ ಆಕ್ಸಿಡೆಂಟುಗಳು ಕೆಲವಾರು ಬಗೆಯ ಕ್ಯಾನ್ಸರ್ ಗಳನ್ನು … Continue reading ಬದನೆಕಾಯಿ ತಿನ್ನುವುದರಿಂದ ಸಿಗುತ್ತೆ ಹಲವಾರು ಪ್ರಯೋಜನಗಳು!