ಜೊತೆಯಲ್ಲಿದ್ದ ಸ್ನೇಹಿತನಿಂದಲೇ ಸೆಕೆಂಡ್ ಕಾರ್ ಶೋರೂಂ ನಲ್ಲಿ ಕಳ್ಳತನ: ಆರೋಪಿ ಅಂದರ್!

ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜೊತೆಯಲ್ಲಿದ್ದ ಆಪ್ತನೇ ಗೆಳೆಯನ ಸೆಕೆಂಡ್ ಹ್ಯಾಂಡ್​​ ಕಾರ್ ಶೋರೂಂನಲ್ಲಿ ಕಳ್ಳತನ ಮಾಡಿರುವ ಘಟನೆ ಜರುಗಿದೆ. ನಾನು ಅಸಹಾಯಕನಾಗಿದ್ದೇನೆ: ಅಮಿತಾಭ್‌ ಬಚ್ಚನ್ ಹೀಗೆ ಹೇಳಿದ್ದೇಕೆ? ನಿತಿನ್ ಎಂಬ ವ್ಯಕ್ತಿ ಕಳ್ಳತನ ಮಾಡಿರುವ ಆರೋಪಿ ಎನ್ನಲಾಗಿದೆ. ಭಾವನಾ ಕಾರ್ಸ್ ಎಂಬ ಸೆಕೆಂಡ್ ಹ್ಯಾಂಡ್​​ ಶೋ ರೂಂನಲ್ಲಿ ಕಳ್ಳತನ ನಡೆದಿದೆ. ಹಲವು ದಿನಗಳಿಂದ ಆರೋಪಿ ಭಾವನಾ ಕಾರ್ಸ್ ಮಾಲೀಕರ ಜೊತೆಯಲ್ಲೇ ಇದ್ದನು. ಮಾಲೀಕ ಕೆಂಪೇಗೌಡಗೆ ತಿಳಿಯದ ಹಾಗೆ ನಿತಿನ್​​ ಕಚೇರಿಯ … Continue reading ಜೊತೆಯಲ್ಲಿದ್ದ ಸ್ನೇಹಿತನಿಂದಲೇ ಸೆಕೆಂಡ್ ಕಾರ್ ಶೋರೂಂ ನಲ್ಲಿ ಕಳ್ಳತನ: ಆರೋಪಿ ಅಂದರ್!