ಒಂದೇ ರಾತ್ರಿ 3 ಗ್ರಾಮಗಳಲ್ಲಿ ಕಳ್ಳತನ: ಬೆಚ್ಚಿಬಿದ್ದ ಗದಗ ಮಂದಿ!

ಗದಗ:- ಗದಗ ಜಿಲ್ಲೆಯಲ್ಲಿ ಒಂದೇ ರಾತ್ರಿಯಲ್ಲಿ ಸರಣಿ ಕಳ್ಳತನ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ತುಂಗೆಗೆ “ಹಸಿರು” ಸಂಕಷ್ಟ: ಸಕ್ಕರೆ ಫ್ಯಾಕ್ಟರಿಗೆ ನೋಟಿಸ್ ಕೊಟ್ಟ ಜಿಲ್ಲಾಡಳಿತ! ಹೌದು, ಗದಗ ಜಿಲ್ಲೆ ಮುಂಡರಗಿ ಹಾಗೂ ಶಿರಹಟ್ಟಿ ತಾಲೂಕಿನ ವ್ಯಾಪ್ತಿಯಲ್ಲಿ (ದಿ:22-05-2025) ರಂದು ಈ ಕಳ್ಳತನ ನಡೆದಿದ್ದು, ಒಂದೇ ರಾತ್ರಿಯಲ್ಲಿ ಒಟ್ಟು ಮೂರು ಗ್ರಾಮಗಳಲ್ಲಿ ಏಳು ಕಡೆ ಕಳ್ಳತನ ನಡೆದಿದೆ ಎನ್ನಲಾಗಿದೆ. ಖದೀಮರು ಸಿನಿಮೀಯ ರೀತಿಯಲ್ಲಿ ಕಳ್ಳತನ ಮಾಡಿ‌ ಎಸ್ಕೇಪ್ ಆಗಿದ್ದು, ತಮ್ಮ ಎಂಟತ್ತು ಜನರ ಗ್ಯಾಂಗ್ ಸಮೇತವಾಗಿಯೇ ದರೋಡೆ … Continue reading ಒಂದೇ ರಾತ್ರಿ 3 ಗ್ರಾಮಗಳಲ್ಲಿ ಕಳ್ಳತನ: ಬೆಚ್ಚಿಬಿದ್ದ ಗದಗ ಮಂದಿ!