ಲವ್ ಮಾಡ್ತೀನಿ ಅಂತಾ ಅಂಕಲ್ ಗೆ ಬುದ್ದಿ ಕಲಿಸಿದ ಯುವತಿ: ಅಷ್ಟಕ್ಕೂ ಆ ಮುದುಕ ಮಾಡಿದ್ದೇನು!?

ಬೆಂಗಳೂರು:-ಇದೊಂತರ ಡಿಫ್ರೆಂಟ್ ಸ್ಟೋರಿ.. ಅಂಕಲ್ ಮತ್ತು ಯುವತಿಯ ನಡುವಿನ ಒಂದೇ ದಿನದ ಲವ್ ಸ್ಟೋರಿ.. ಯುವತಿ ಪ್ರಪೋಸಲ್ ಅಕ್ಸೆಪ್ಟ್ ಮಾಡಿದ್ಳು ಅಂತಾ ಖುಷಿಯಾಗಿ ಆಕೆನ ಭೇಟಿ ಮಾಡೋಕೆ ಹೋಗಿದ್ದ ಅಂಕಲ್ ಗೆ ಶಾಕ್ ಕಾದಿತ್ತು.. ಪಾರ್ಕ್ ನಲ್ಲಿ ಲವ್ ಸೀನ್ ಶುರುವಾಗುತ್ತೆ ಅಂತಾ ಅಂದ್ಕೊಂಡಿದ್ದ ಅಂಕಲ್ ಗೆ ತಾನು ಮಾಡಿದ್ದ ಕೆಲಸಕ್ಕೆ ಉಲ್ಟಾ ಹೊಡೆದು ಕ್ರೈಂ ಸೀನ್ ಕ್ರಿಯೇಟ್ ಆಗಿತ್ತು.. ಅಷ್ಟಕ್ಕೂ ಏನಿದು ಅಂಕಲ್ ಸ್ಟೋರಿ ಅಂತೀರಾ ಹೇಳ್ತೀವಿ ನೋಡಿ.. ಜಾಮೀನು ತೀರ್ಪು ನಾಳೆಗೆ ಕಾಯ್ದಿರಿಸಿದ ಕೋರ್ಟ್: … Continue reading ಲವ್ ಮಾಡ್ತೀನಿ ಅಂತಾ ಅಂಕಲ್ ಗೆ ಬುದ್ದಿ ಕಲಿಸಿದ ಯುವತಿ: ಅಷ್ಟಕ್ಕೂ ಆ ಮುದುಕ ಮಾಡಿದ್ದೇನು!?